ಕನ್ನಡ
ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ ತಂದೆ ಕಾಯೋ ನಮ್ಮ ಕರಿಮುಖ ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ ಎಲ್ಲರೂ ಒಂದಾಗಿ ನಿನ್ನ ನಮಿಸಿ ನಲಿಯೋದು ನೋಡೋಕೆ ಚೆನ್ನ ಎಲ್ಲರೂ ಒಂದಾಗಿ ನಿನ್ನ ನಮಿಸಿ ನಲಿಯೋದು ನೋಡೋಕೆ ಚೆನ್ನ ಗರಿಕೆ ತಂದರೆ ನೀನು… ಕೊಡುವೆ ವರವನ್ನ ಗತಿ ನೀನೆ ಗಣಪನೆ ಕೈ ಹಿಡಿಯೋ ಮುನ್ನ ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ ಸೂರ್ಯನೆದುರಲಿ ಮಂಜು ಕರಗುವ ರೀತಿ ನಿನ್ನ ನೆನೆಯಲು ಒಡನೆ ಓದುವುದು ಭೀತಿ ಸೂರ್ಯನೆದುರಲಿ ಮಂಜು ಕರಗುವ ರೀತಿ ನಿನ್ನ ನೆನೆಯಲು ಒಡನೆ ಓದುವುದು ಭೀತಿ ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ ತೊರಯ್ಯ ನಮ್ಮಲ್ಲಿ ನಿನ್ನಯ ಪ್ರೀತಿ ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ ತಂದೆ ಕಾಯೋ ನಮ್ಮ ಕರಿಮುಖ ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ ಬೆನಕ ಬೆನಕ ಏಕದಂತ ಪಚ್ಚೆ ಕಲ್ಲು ಪಾಣಿ ಮೆಟ್ಲು ಒಪ್ಪುವ ವಿಚ್ಛೇಶ್ವರ ನಿನಗೆ ಇಪ್ಪತ್ರೋರು ನಮಸ್ಕಾರಗಳು
Roman script
Sharanu sharanayya sharanu Benaka Nedayya baalella belaguva belaka Sharanu sharanayya sharanu Benaka Nedayya baalella belaguva belaka Ninna nambida janake ehudayya yella sukha Tande kaayo namma Karimukha Sharanu sharanayya sharanu Benaka Nedayya baalella belaguva belaka Ellaaru ondagi ninna Namisi naliyodu nodoke chenna Ellaaru ondagi ninna Namisi naliyodu nodoke chenna Garike tandare neenu… koduve varavanna Gati neene Ganapane kai hidiyo munna Sharanu sharanayya sharanu Benaka Nedayya baalella belaguva belaka Sooryanedurali manju karaguva reeti Ninna neneyalu odane oduvudu bheeti Sooryanedurali manju karaguva reeti Ninna neneyalu odane oduvudu bheeti Needayya kastagala gelluva shakuti Torayya nammalli ninnaya preeti Sharanu sharanayya sharanu Benaka Nedayya baalella belaguva belaka Ninna nambida janake ehudayya yella sukha Tande kaayo namma Karimukha Sharanu sharanayya sharanu Benaka Nedayya baalella belaguva belaka Benaka Benaka Ekadanta Pachegallu panimetlu oppuva Vigneshwara ninage Ippatondu namaskaragalu
Song information
Genre: Devotional
Lyricist: Vijaya Narasimha
Composer: M. Ranga Rao
Explore this song
- Composer: M. Ranga Rao
- Lyricist: Vijaya Narasimha