ಕನ್ನಡ
ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ ಸಿಂಧೂರ ಬಿಂದು ನಗಲಮ್ಮ ಎಂದು ಎಂದೆಂದು ಇರಲಮ್ಮ ಈ ದಿವ್ಯ ಬಂಧ ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ ॥ ಒಲವೆಂಬ ಲತೆಯು ತಂದಂತ ಹೂವು ಮುಡಿಯೇರೆ ನಲಿವು, ಮುಡಿಜಾರೆ ನೋವು, ಕೈಗೂಡಿದಾಗ, ಕಂಡಂಥ ಕನಸು ಅದೃಷ್ಟದಾಟಾ ತಂದಂಥ ಸೊಗಸು ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ ನೀವೆಂದು ಇರಬೇಕು ಸಂತೋಷದಿಂದಾ ॥೧॥ ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ ತುಟಿ ಮೇಲೆ ಬಂದಂತ ಮಾತೊಂದೆ ಒಂದು ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು ಮೂರು ಗಂಟಲ್ಲಿ ಈ ಬಾಳ ನಂಟು ಕೇಳಿ ಪಡೆದಾಗ ಸಂತೋಷವುಂಟು ನಿನ್ನ ಹರುಷದಲಿ ನನ್ನಾ ಉಸಿರಿರಲಿ ನಿನ್ನ ಹರುಷದಲಿ ನನ್ನಾ ಉಸಿರಿರಲಿ ನನ್ನೆಲ್ಲ ಹಾರೈಕೆ ಈ ಹಾಡಿನಿಂದಾ ॥೨॥ ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ ಸಿಂಧೂರ ಬಿಂದು ನಗಲಮ್ಮ ಎಂದು ಎಂದೆಂದು ಇರಲಮ್ಮ ಈ ದಿವ್ಯ ಬಂಧ ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ..ಆನಂದದಿಂದ..ಆನಂದದಿಂದ
Roman script
Noorondhu nenapu yedhe aladindha Haadagi banthu anandhindha Noorondhu nenapu yedhe aladindha Haadagi banthu anandhindha Noorondhu nenapu yedhe aladindha Haadagi banthu anandhindha Sindhoora bindhu nagallamma yendhu Yendhendhu irallamma ee divya bandha Noorondhu nenapu yedhe aladindha Haadagi banthu anandhindha Oollavemba latheyu thandhantha hoovu Mudiyere naliuvu, mudijaare noovu kaigudhidhaga kandhantha kanasu Adhrushtadhata thandantha sogasu Preethi naguthiralli baalu belegiralli Preethi naguthiralli baalu belegiralli Nivendhu eerabeku santhoshadindha Noorondhu nenapu yedhe aladindha Haadagi banthu anandhindha Thuti mele bandhantha mathaondhe ondhu Yedheyalli oolididhu moonura ondhu Moorugantalli ee balla nantu Kelli padhedaga santhoshavontu Ninna harushadalli nanna oosiraliralli Ninna harushadalli nanna oosiraliralli Nanella haraike ee haadinindha Noorondhu nenapu yedhe aladindha, Haadagi banthu anandhindha Sindhoor bindhu nagallamma yendhu Yendhendhu irallamma ee divya bandha Noorondhu nenapu yedhe aladindha, Haadagi banthu anandhindha Anandhindha anandhindha
Song information
Genre: Romantic
Lyricist: R. N. Jayagopal
Composer: M. Ranga Rao
Explore this song
- Composer: M. Ranga Rao
- Lyricist: R. N. Jayagopal