ಕನ್ನಡ
ಬದುಕು ಜಟಕಾಬಂಡಿ ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು ಮದುವೆಗೋ ಮಸಣಕೋ ಹೋಗೆಂದಕಡೆಗೋಡು ಪದ ಕುಸಿಯೆ ನೆಲವಿಹುದು ಮಂಕುತಿಮ್ಮ ಪದ ಕುಸಿಯೆ ನೆಲವಿಹುದು ಮಂಕುತಿಮ್ಮ ಅಕ್ಕಿಯೊಳಗನ್ನವನು ಮೊದಲಾರು ಕಂಡವರು ಅಕ್ಕಿಯೊಳಗನ್ನವನು ಮೊದಲಾರು ಕಂಡವರು ಅಕ್ಕರದ ಬರಹಕ್ಕೆ ಮೊದಲಿಗದನಾರು ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ ದಕ್ಕುವುದೇ ಜಸ ನಿನಗೆ ಮಂಕುತಿಮ್ಮ ದಕ್ಕುವುದೇ ಜಸ ನಿನಗೆ ಮಂಕುತಿಮ್ಮ ಇಳೆಯಿಂದ ಮೊಳಕೆ ಒಗೆ ಒಂದು ತಮಟೆಗಲಿಲ್ಲ ಇಳೆಯಿಂದ ಮೊಳಕೆ ಒಗೆ ಒಂದು ತಮಟೆಗಲಿಲ್ಲ ಫಲ ಮಾಗುವಂದು ತ್ತುತ್ತೂರಿ ದನಿಯಿಲ್ಲ ಬೆಳಕೀವ ಸೂರ್ಯಚಂದ್ರರದೊಂದು ಸದ್ಹಿಲ್ಲ ಬೆಳಕೀವ ಸೂರ್ಯಚಂದ್ರರದೊಂದು ಸದ್ಹಿಲ್ಲ ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕುತಿಮ್ಮ ಎಲ್ಲರೊಳಗೊಂದಾಗು ಮಂಕುತಿಮ್ಮ
Roman script
Baduku Jataka Bandi Vidhi Adara Saheba Kudure Neen, avanu peldante payanigaru Maduvego Masanako Hogenda Kadegodu Padakusiye Nelavihudu Mankutimma Akki olaganavanu modhalaru kandavaru Akki olaganavanu modhalaru kandavaru Akkaradha barahake modhaladavanaru Lekkavirisila jaga tannadhi bandhugala Lekkavirisila jaga tannadhi bandhugala Dhakkuvude jasa ninage mankuthimma Dhakkuvude jasa ninage mankuthimma Illeyinda molake oge ondhu thamategalilla Illeyinda molake oge ondhu thamategalilla Pala maguvandhu thuthuridaniyilla Belakiva Surya Chandradondu sadhilla Belakiva Surya Chandradondu sadhilla Holi ninna thutigalanu manku thimma Holi ninna thutigalanu manku thimma Hullagu betadhadi manege maligeyagu Hullagu betadhadi manege maligeyagu Kallagu kashtagala maleya vidhi suriye Bela sakkareyagu dindurbalaringe Yelarolagondhagu manku thimma Yelarolagondhagu manku thimma
Song information
Genre: Bhavageethe
Lyricist: D. V. Gundappa
Composer: Mysore Ananthaswamy
Explore this song
- Composer: Mysore Ananthaswamy
- Lyricist: D. V. Gundappa