ಕನ್ನಡ
ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೇ... ಓ.... ಸೋತಿದೇ.... ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ ನನ್ನೆದೆಯ ವೀಣೆ ತನ್ನಂತೇ ತಾನೆ ತಂ ನಂ ತಂ ನಂ ಎಂದಿದೆ... ಘಲ್ ಘಲ್ ಘಲ್ ಘಲ್ ತಾಳಕೆ ತಂ ನಂ ತಂ ನಂ ಎಂದಿದೆ... ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೇ... ಓ.... ಸೋತಿದೇ.... ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ ನನ್ನೆದೆಯ ವೀಣೆ ತನ್ನಂತೇ ತಾನೆ ತಂ ನಂ ತಂ ನಂ ಎಂದಿದೆ... ಘಲ್ ಘಲ್ ಘಲ್ ಘಲ್ ತಾಳಕೆ ತಂ ನಂ ತಂ ನಂ ಎಂದಿದೆ... ನೀ.. ಸನಿಹಕೇ ಬಂದರೇ ತನುವಿದೂ ನಡುಗುತಿದೇ ಏತಕೇ ಎದೆ ಝಲ್ ಎಂದಿದೇ ಅಹ್ ನೀ ಸನಿಹಕೇ ಬಂದರೇ ತನುವಿದೂ ನಡುಗುತಿದೇ ಏತಕೇ ಎದೆ ಝಲ್ ಎಂದಿದೇ ಅಹಾಹ.. ಒಲಿದಿಹಾ ಜೀವವೂ ಬೆರೆಯಲೂ, ಮನ ಹೂವಾಗಿ ತನು ಕೆಂಪಾಗಿ ನಿನ್ನಾ ಕಾದಿದೇ.... ತಂ ನಂ ತಂ ನಂ ತಂ ನಂ ಮನಸು ಮಿಡಿಯುತಿದೇ.... ಹಾಂ...ಹಾಂ...ಹಾಂ.ಹಾಂ ನೀ ನಡೆಯುವ ಹಾದಿಗೆ ಹೂವಿನಾ ಹಾಸಿಗೆಯಾ ಹಾಸುವೇ ಕೈ ಹಿಡಿದೂ ನಡೆಸುವೇ ಹಾ ಹ ನೀ ನಡೆಯುವ ಹಾದಿಗೆ ಹೂವಿನಾ ಹಾಸಿಗೆಯಾ ಹಾಸುವೇ ಕೈ ಹಿಡಿದೂ ನಡೆಸುವೇ ಅಹ ಹಾ ಮೆಲ್ಲಗೇ ನಲ್ಲನೇ ನಡೆಸುಬಾ ಎಂದೂ ಹೀಗೆ ಇರುವಾ ಆಸೆ ನನ್ನೀ ಮನಸಿಗೇ... ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೇ..... ಓ... ಸೋತಿದೇ... ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ ನನ್ನೆದೆಯ ವೀಣೆ ತನ್ನಂತೆ ತಾನೆ ತಂ ನಂ ತಂ ನಂ ಎಂದಿದೆ ಘಲ್ ಘಲ್ ಘಲ್ ಘಲ್ ತಾಳಕೆ ತಂ ನಂ ತಂ ನಂ ಎಂದಿದೆ ಘಲ್ ಘಲ್ ಘಲ್ ಘಲ್ ತಾಳಕೆ ತಂ ನಂ ತಂ ನಂ ಎಂದಿದೆ
Roman script
Tamnam tamnam tamnam manasu miDiyutide.. Ooo.. sotideEe... Kaiyalli kuNiva Eee honna baLeya Ghal ghal ghal ghal taaLake Nann-yedeya veeNe Tannaante taane Tamnam tamnam endide Ghal ghal ghal ghal taaLake Tamnam tamnam yendide.. Tamnam tamnam nanni manasu miDiyutide.. Ooo.. sotideEe.. Kaiyalli kuNiva Eee honna baLeya Ghal ghal ghal ghal taaLake Nann-yedeya veeNe Tannaante taane Tamnam tamnam endide Ghal ghal ghal ghal taaLake Tamnam tamnam yendide.. Neee sanihake, bandare, tanuvidoo NaDugutide Etake, yede-jhal yendide Aah! Neee sanihake, bandare, tanuvidu naDugutide Etake, yede-jhal yendide Aahaha.. olidiha, jeevavu, bereyallu Mana-hoovaagi tanu-kempaagi NinnA kaadide. Tamnam tamnam tamnam manasu miDiyutide.. Aaah.. aa ha ha haaa.. Neee naDeyuva, haadige, hoovinaa.. Haasigeya, haasuve, kai-hiDidu naDesuve Aha! nee naDeyuva, haaadige, hoovinaa.. Haasigeya, haasuve, kai-hiDidu nadesuve Aahahaa.. mellage, nallane, naDesubaa.. Endu-heege iruvaa-aase nannee manasigeEe Tamnam tamnam nannee manasu miDiyutide.. OoOoo.. sotideEe.. Kaiyalli kuNiva, ee honna baleya Ghal ghal ghal ghal taaLake Nann-yedeya veene tannaante taane Tamnam tamnam endide Ghal ghal ghal ghal taaLake Tamnam tamnam endide Ghal ghal ghal ghal taaLake Tamnam tamnam endide
Song information
Genre: Romantic
Lyricist: Chi. Udayashankar
Composer: Rajan-Nagendra
Explore this song
- Composer: Rajan-Nagendra
- Lyricist: Chi. Udayashankar