ಕನ್ನಡ
ಮೊದಲನೇ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ ನಿನ್ನ ನಡೆಗೆ ಸವಿ ನುಡಿಗೆ ಅನುರಾಗದಿ ಹಾಡಿದೆ ಕವಿತೆ ಕಂಗಳೆಲೆ ಮೌನದಲೆ ಮೊದಲನೇ ದಿನವೇ ಸೋತೆ ನಿನ್ನ ನಡೆಗೆ ಸವಿ ನುಡಿಗೆ ನಿನ್ನ ನಡೆಗೆ ಸವಿ ನುಡಿಗೆ ಬಾಳಿನ ಲತೆಯಲಿ ಹೂವಾದೆ ಬಾಳಿನ ಕುಸುಮಕೆ ಜೇನಾದೇ ಬಾಳಿನ ಲತೆಯಲಿ ಹೂವಾದೆ ಬಾಳಿನ ಕುಸುಮಕೆ ಜೇನಾದೇ ಬಾಳ ಬಯಕೆಯು ನೀನಾದೆ ಬಾಳಿಗಾನಂದ ನೀ ತಂದೆ ಅಹಹಹಾ ಲಲಲಾಲ ಹಹಹಾ ಲಲಲ ಪ್ರೇಮದ ಕಡಲಲಿ ಮುತ್ತಾದೆ ಪ್ರೇಮದ ಬದುಕಿಗೆ ಕಣ್ಣಾದೇ ಪ್ರೇಮ ಪಲ್ಲವಿ ನೀನಾದೆ ಪ್ರೇಮದಾನಂದ ನೀ ತಂದೆ ಪ್ರೇಮದಾನಂದ ನೀ ತಂದೆ ಮೊದಲನೇ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ ನಿನ್ನ ನಡೆಗೆ ಸವಿ ನುಡಿಗೆ ಈ ದಿನ ಹೊಸತನ ನೀ ತಂದೆ ನಾಳಿನ ಬದುಕಿಗೆ ಬೆಳಕಾದೆ ಈ ದಿನ ಹೊಸತನ ನೀ ತಂದೆ ನಾಳಿನ ಬದುಕಿಗೆ ಬೆಳಕಾಧೆ ಪ್ರಾಣ ಪದಕವೆ ನೀನಾದೆ ನಾನು ನಿನ್ನಲ್ಲಿ ಒಂದಾದೆ ಅಹಹಹಾ ಲಲಲಾಲ ಲಲಲ ಲಲಲ ಹಾಹಾ.. ಆಡುವ ಮಾತಿಗೆ ದನಿಯಾದೆ ಹಾಡುವ ಗೀತೆಗೆ ಶ್ರುತಿಯಾದೇ ಜೀವ ಜೀವವೇ ನೀನಾದೆ ನಿನ್ನ ಮನದಲ್ಲಿ ನಾನಾದೆ ನಿನ್ನ ಮನದಲ್ಲಿ ನಾನಾದೆ ಮೊದಲನೇ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ ನಿನ್ನ ನಡೆಗೆ ಸವಿ ನುಡಿಗೆ ಅನುರಾಗದಿ ಹಾಡಿದೆ ಕವಿತೆ ಕಂಗಲಲೆ ಮೌನದಲೆ ಮೊದಲನೇ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ ನಿನ್ನ ನಡೆಗೆ ಸವಿ ನುಡಿಗೆ ಲಲಲಾಲ ಲಲಲಾಲ ಲಲಲಾಲ ಲಲಲಾಲ..
Roman script
Modalane Dinave Olide Ninna Nadege Savi Nudige Ninna Nadege Savi Nudige Anuraagadi Haadide Kavithe Kangalale Mounadale Modalane Dinave Sothe Ninna Nadege Savi Nudige Ninna Nadege Savi Nudige Baalina Latheyali Hoovaade Baalina Kusumake Jenaade Baalina Latheyali Hoovaade Baalina Kusumake Jenaade Baala Bayakeyu Neenaade Baaligaananda Nee Thande Ahahaha Lalalala Hahaha Lalala Premada Kadalali Mutthaade Premada Badukige Kannaade Prema Pallavi Neenaade Premadaananda Nee Thande Premadaananda Nee Thande Modalane Dinave Olide Ninna Nadege Savi Nudige Ninna Nadege Savi Nudige Ee Dina Hosathana Nee Thande Naalina Badukige Belakaade Ee Dina Hosathana Nee Thande Naalina Badukige Belakaade Prana Padakave Neenaade Naanu Ninnalli Ondaade Ahahaha Lalalala Lalala Lalala Haha.. Aaduva Maathige Daniyaade Haaduva Geethege Shruthiyaade Jeeva Jeevave Neenadae Ninna Manadalli Naanaade Ninna Manadalli Naanaade Modalane Dinave Olide Ninna Nadege Savi Nudige Ninna Nadege Savi Nudige Anuraagadi Haadide Kavithe Kangalale Mounadale Modalane Dinave Olide Ninna Nadege Savi Nudige Ninna Nadege Savi Nudige Lalalala Lalalala Lalalala Lalalala..
Song information
Genre: Romantic song
Lyricist: Chi Udayashankar
Composer: Rajan-Nagendra
Explore this song
- Composer: Rajan-Nagendra
- Lyricist: Chi Udayashankar