ಕನ್ನಡ
ಒಂದೇ ಒಂದು ಆಸೆಯೂ, ತೊಳಲಿ ಬಳಸಲು.. ಒಂದೇ ಒಂದು ಬಯಕೆಯು, ನಿನ್ನ ಮುದ್ದಾಡಲು..!! ಒಂದೇ ಒಂದು ಆಸೆಯೂ, ತೊಳಲಿ ಬಳಸಲು.. ಒಂದೇ ಒಂದು ಬಯಕೆಯು, ನಿನ್ನ ಮುದ್ದಾಡಲು..!! ಕೈಬಳೆ, ಘಲ್ ಎನ್ನಲು, ಎದೆಯು ಝೀಲ್ಲ್ ಎಂದಿದೆ.. ತನುವು ಹೂವಾಗಿ, ಮನವು ಹಾಯಾಗಿ, ಸನಿಹಕೆ ವಾಲಿದೆ... (2) ಓ.. ಬಳಿಸಾರಿ ನೀ ಬರಲು, ಈ ಜೀವ ಸೋಲುತಿದೆ... (2) ಒಂದೇ ಒಂದು ಆಸೆಯೂ, ತೊಳಲಿ ಬಳಸಲು.. ಒಂದೇ ಒಂದು ಬಯಕೆಯು, ನಿನ್ನ ಮುದ್ದಾಡಲು..!! ಪ್ರೀತಿಯ ಸವಿ ಮಾತಿಗೆ, ಗೆಳೆಯನೆ ಸೋತೆನು.. ಎಂದು ನಿನ್ನಲ್ಲೇ ಬೆರೆತು ಒಂದಾಗಿ, ಇರಲು ನಾ ಬಂಧೇನು... (2) ಹೆಯ್, ಇನ್ನೆಂಧು ನಾ ನಿನಗೆ, ಎಂದೆಂಧು ನೀ ನನಗೆ... (2) ಒಂದೇ ಒಂದು ಆಸೆಯೂ, ತೊಳಲಿ ಬಳಸಲು.. ಒಂದೇ ಒಂದು ಬಯಕೆಯು, ನಿನ್ನ ಮುದ್ದಾಡಲು..!! ನಿನ್ನ ಮುದ್ದಾಡಲು..!! ನಿನ್ನ ಮುದ್ದಾಡಲು..!!
Roman script
Onde ondu aaseyu, Tholali balasalu.. Onde ondu bayakeyu, Ninna muddadalu..!! Onde ondu aaseyu, Tholali balasalu.. Onde ondu bayakeyu, Ninna muddadalu..!! **** Kaibale, ghal ennalu, Yedeyu jhillendidhe.. Tanuvu hoovaagi, Manavu haayaagi, Sanihake vaalide... (2) Oh.. Balisaari nee baralu, Ee jeeva soluthide... (2) **** Onde ondu aaseyu, Tholali balasalu.. Onde ondu bayakeyu, Ninna muddadalu..!! **** Preethiya savi maathige, Geleyane sothenu.. Yendu ninnalle berethu ondaagi, iralu naa bandhenu... (2) Heyy, innendhu naa ninage, Yendendhu nee nanage... (2) Onde ondu aaseyu, Tholali balasalu.. Onde ondu bayakeyu, Ninna muddadalu..!! Ninna muddadalu..!! Ninna muddadalu..!!
Song information
Genre: Poetic Song
Lyricist: Chi Udayashankar
Composer: Sathyam
Explore this song
- Composer: Sathyam
- Lyricist: Chi Udayashankar