ಕನ್ನಡ
ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ, ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ, ಚೆಲುವಾದ ಗೂಂಬೆ,ಚಂದನದ ಗೂಂಬೆ, ಬಂಗಾರದಿಂದ ಬೊಂಬೆಯನು ಮಾಡಿದ ಚಂದಿರನ ಕಾಂತಿಯ ತನುವಲ್ಲಿ ತುಂಬಿದ, ತಾವರೆಯ ಅಂದ ಕಣ್ಣಲ್ಲಿ ತಂದ ಈ ಸಂಜೆ ಕೆಂಪನು ಕೆನ್ನೆಯಲಿ ತುಂಬಿದ ಆ ದೇವರೇ ಕಾಣಿಕೆ ನೀಡಿದಾ,ನನ್ನಾ ಜೊತೆ ಮಾಡಿದ...ಆಹಾ........ ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ, ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ, ಚೆಲುವಾದ ಗೂಂಬೆ,ಚಂದನದ ಗೂಂಬೆ, ನಡೆವಾಗ ನಿನ್ನಾ,ಮೈ ಮಾಟವೇನು, ಆ ಹೆಜ್ಜೆ ನಾದಕೆ ಮೈ ಮರೆತು ಹೋದೆನು ಕಣ್ಣಲ್ಲೇ ನೂರು ಹೊಂಗನಸು ಕಂಡೆನು ಆ ಕನಸಿನಲ್ಲಿ ನಾ ಕರಗಿ ಹೋದೆನು, ಆ ಹೂನಗೆ ಕಂಡೆನು,ಸೋತೆನು,ನಿನ್ನಾ ಸೆರೆಯಾದೆನು...ಆಹಾ........ ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ, ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ, ಚೆಲುವಾದ ಗೂಂಬೆ,ಚಂದನದ ಗೂಂಬೆ,....ಚಂದನದ ಗೂಂಬೆ,...ಚಂದನದ ಗೂಂಬೆ,.....ಚಂದನದ ಗೂಂಬೆ
Roman script
Akashadinda Dharegilida Rambe Akashadinda Dharegilida Rambe Ivale Ivale Chandanada Gombe Ivale Ivale Chandanada Gombe Cheluvada Gombe Chandanada Gombe Bangaaradinda Bombeyanu Maadida Chandirana Kaanthiya Thanuvalli Thumbida Thaavareya Anda Kannalli Thanda Ee Sanje Kempanu Kenneyali Thumbida Aa Devare Kaanike Needida Nanna Jothe Madidaa Aa.. Haa.. Akashadinda Dharegilida Rambe Akashadinda Dharegilida Rambe Ivale Ivale Chandanda Gombe Ivale Ivale Chandanda Gombe Cheluvada Gombe Chandanada Gombe Nadevaaga Ninna Maimaatavenu Aa Hejje Naadake Mai Marethu Hodenu Kannalle Nooru Honganasu Kandenu Aa Kanasinalle Naa Karagi Hodenu Aa Hoonage Kandenu Sothenu Ninna Sereyaadenu Aa.. Haa. Akashadinda Dharegilida Rambe Akashadinda Dharegilida Rambe Ivale Ivale Chandanda Gombe Ivale Ivale Chandanda Gombe Cheluvada Gombe Chandanada Gombe Chandanada Gombe Chandanada Gombe
Song information
Genre: Classical
Lyricist: Chi. Udayashankar
Composer: Rajan-Nagendra
Explore this song
- Composer: Rajan-Nagendra
- Lyricist: Chi. Udayashankar