ಕನ್ನಡ
ಲಾಲಲ ಲ ಲ ಲಾ..ಲ ಲಾಲ ಲಾಲ ಲಾಲಾ.... ಲಾಲ ಲಾಲ ಲಾಲ...... ಲಾಲ ಲಾಲ ಲ...... ಹೇ.....ಲಾಲ ಲಾಲ ಲಾ...ಲ ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳಿದಂತೆ ಒಂದು ಹೆಣ್ಣಿನ ಓ... ನೊಂದ ವಿರಹ ಗೀತೆ ಕೇಳದೆ ನಿಮಗೀಗ ದೂರದಲ್ಲಿ ಯಾರೋ ಸಂಪಿಗೆ ಒಂದೂರು , ಮಲ್ಲಿಗೆ ಒಂದೂರು ನಡುವಲ್ಲಿ... ನದಿಯೊಂದು ಹಗ್ಗದ ಉಯ್ಯಾಲೆ ತೂಗುವ ಹಾಗೊಂದು ಸೇತುವೆಯು....... ಅಲ್ಲೊಂದು ಈ ಊರ ಚೆಲುವೆ , ಆ ಊರ ಚೆಲುವ ನದಿಯಂಚಲಿ ಒಡಾಡುತ ಎದುರಾದರು ಒಮ್ಮೆ ಕೇಳದೆ ನಿಮಗೀಗ ದೂರದಲ್ಲಿ ಯಾರೋ ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ ಚೆಲುವೆಯ ಕಣ್ಣಲ್ಲಿ ಚೆಲುವನು ಮನೆ ಮಾಡಿ ಶಿಲೆಯಂತೆ ನಿಂತಾಗ ಹೂವಾಗಿ ಮನಸು ನೂರಾರು ಕನಸು ಬೆರಗಾದರು ಒಲವಿಂದಲಿ ಒಂದಾದರು ಆಗ ಕೇಳದೆ ನಿಮಗೀಗ ದೂರದಲ್ಲಿ ಯಾರೋ ಈ ಊರಿನ ಜನಕ್ಕು , ಆ ಊರಿನ ಜನಕ್ಕು ಹಿಂದಿನಿಂದ ದ್ವೇಷ ಒಬ್ಬರನ್ನೊಬ್ಬರು ಕೊಲ್ಲುವಷ್ಟು ಆಕ್ರೋಷ ಹೀಗಿದ್ದರು ಆ ಪ್ರೇಮಿಗಳು ಹೆದರಲಿಲ್ಲ ದಿನ ರಾತ್ರಿ ಊರೆಲ್ಲ ಮಲ್ಗಿದ್ ಮೇಲೆ ಹಗ್ಗದ ಸೇತುವೆ ಮೇಲೆ ಇಬ್ಬರು ಸೇರ್ತಿದ್ರು ಚೆಲುವಿಯ ಮಾವಯ್ಯ ಒಲವಿನ ಕತೆ ಕೇಳಿ ಹುಲಿಯಂತೆ ಎಗರಾಡಿ ಸೇತುವೆ ಬಳಿ ಬಂದಾಗ ಪ್ರೇಮಿಗಳ ಕಂಡಾಗ ರೋಷದಲಿ ಕೂಗಾಡಿ ಹಲ್ಲನ್ನು ಮಸೆದ ಸೇತುವೆಯ ಕಡಿದ ಆ ಜೋಡಿಯ ಕತೆ ಅಂದಿಗೆ ಕೊನೆ ಆಯಿತು ಹೀಗೆ ಕೇಳದೆ ನಿಮಗೀಗ , ದೂರದಲ್ಲಿ ಯಾರೋ ಲಾಲಲ ಲ ಲ ಲಾ..ಲ ಲಾಲ ಲಾಲ ಲಾಲಾ.... ಓ.....ಲಾಲ ಲಾಲ ಲಾ...ಲ
Roman script
Lalala Lalalala lala lala lala lala lala laala lala lalalaa heyy lala lala laala Kelade Nimageega Dhooradalli Yaaro Haadu helidanthe Ondhu hennina Ooo nondha Viraha Geethe Kelade Nimageega Dhooradalli Yaaro Sampige Ondhooru Mallige Ondhooru Naduvalli Nadhiyondu Haggada Uyyaale Thooguva Hagondu Sethuveyu Allondu Ee Oora Cheluve Aa Oora Cheluva Nadhi anchalli Odadutha Yeduradaru Omme Kelade Nimageega Dhooradalli Yaaro Cheluveya Kandaaga Cheluvana Manadalli Nooraase Bandaaga Cheluveya Kannalli Cheluvanu Mane Maadi Shileyanthe Ninthaaga Hoovagi Manasu Nooraru Kanasu Beragaadaru Olavindalli Ondaadaru Aaga Kelade Nimageega Dhooradalli Yaaro Ee oorina janakku aa oorina janakku hindhininda dwesha obbarannobbaru kollo ashtu akhrosha heegiddaru aa premigalu hedaralilla dinaa ratri oorella malagidhmele haggada sethuve mele sertidru Cheluviya Mavaayya Olavina Kathe Keli Huliyanthe Yegaraadi Sethuve Bali Bandaaga Premigala Kandaaga Roshadalli Koogaadi Hallannu Maseda Sethuveya Kadida Aa Jodiya Kathe Andige Koneyayithu Heeege Kelade Nimageega Dhooradali Yaaro Lalalala Lalalaala laa ooh lalalalalala
Song information
Genre: Melodious
Lyricist: Chi. Udayashankar
Composer: Chitnahalli Udayashankar
Explore this song
- Composer: Chitnahalli Udayashankar
- Lyricist: Chi. Udayashankar