ಕನ್ನಡ
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ ಒಂದು ಕ್ಷಣ ನೊಂದರು ನೀ ನಾ ತಾಳಲಾರೆ ಒಂದುಕ್ಷಣ ವಿರಹವನು ನಾ ಸಹಿಸಲಾರೆ॥ ಎಂದೆಂದೂ ನಿನ್ನನು ಮರೆತು ಬದುಕಿರಲಾರೆ ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ ನಿನ್ನನು ಕಂಡಾ ದಿನವೇ ಹೊಮ್ಮಿತು ಪ್ರೀತಿ ಓಹೋಹೋಹೋ ನೀ ಕಡಲಾದರೆ ನಾ ನದಿಯಾಗುವೆ ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ ಎಂದೆಂದೂ ನಿನ್ನನು ಮರೆತು ಬದುಕಿರಲಾರೆ ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ ನೀ ಹೂವಾದರೆ ನಾನು ಪರಿಮಳವಾಗಿ ಸೇರುವೆ ನಿನ್ನೊಡಲನ್ನು ಬಲುಹಿತವಾಗಿ ಓಹೋಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ ಎಂದೆಂದೂ ನಿನ್ನನು ಮರೆತು ಬದುಕಿರಲಾರೆ... ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ ಹಾ ಹಾ.. ಹೋ ಹೋ ಹಾಆಹಾಆಹಾಆ ಅಅಅಆ ಸಾವಿರ ಜನುಮವೇ ಬರಲಿ ಬೇಡುವುದೊಂದೇ ನನ್ನವಳಾಗಿರು ನೀನು ಎನ್ನುವುದೊಂದೇ ಓಹೋಹೋಹೋ ನೀನಿರುವುದಾದರೆ ಸ್ವರ್ಗವು ಈ ಧರೆ ನಾ ನಿನ್ನ ಜೋಡಿಯಾಗಿ ಎಂದು ಬಾಳುವೆ ಬಾಳುವೆ ಬಾಳುವೆ ಎಂದೆಂದೂ ಎಂದೆಂದೂ ನಿನ್ನನು ಮರೆತು ಬದುಕಿರಲಾರೆ ಇನ್ನೆಂದೂ ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ ಒಂದು ಕ್ಷಣ ನೊಂದರು ನೀ ನಾ ತಾಳಲಾರೆ ಆಹಾಹಾಹಾಹಾ ಹ್ಮೂಹ್ಮೂಹ್ಮೂಹ್ಮೂಹ್ಮೂ
Roman script
Endendu Ninnanu marethu badhukiralaare Innendu Ninnanu agali Naaniralaare Ondu kshana Nondaru Nee Naa Thalalaare Ondu kshana Virahavanu Naa Sahisalaare Endendu Ninnanu marethu badhukiralaare Innendu Ninnanu agali Naaniralaare Saagara Hunnime Kandu Ukkuva Reethi Ninnanu Kanda Dinave Hommithu Preethi Ohohoho…Nee Kadaladhare Naa Nadhiyaguve Nilladhe oodi oodi Ninna Seruve Seruve Seruve…. Endendu Ninnanu marethu badhukiralaare Innendu Ninnanu agali Naaniralaare Nee Hoovadhare Naanu Parimalavagi Seruve Ninnodalannu Balu Hithavagi Ohohoho…Nee Mugiladhare Naa Navilaguve Theluva Ninna Nodi Nodi Haaduve Kuniyuve Naliyuve…. Endendu Ninnanu marethu badhukiralaare Innendu Ninnanu agali Naaniralaare aaa aaa ooo ooo aa aa aa aa Savira Janumave Barali Beduvudhondhe Nannavalagiru Neenu Ennuvudhondhe Ohohoho…Neeniruvu-dhadhare Svargavu Ee Dhare NaaNinna Jhodiyagi Endu Baluve Baluve Baluve…. Endendu.. Endendu Ninnanu marethu badhukiralaare Innendu.. Innendu Ninnanu agali Naaniralaare Ondu kshana Nondaru Nee Naa Thalalaare ha ha ha ha hm hm hm hm
Song information
Genre: Evergreen Duet
Lyricist: Chi. Udayashankar
Composer: Rajan-Nagendra
Explore this song
- Composer: Rajan-Nagendra
- Lyricist: Chi. Udayashankar