ಕನ್ನಡ
ನಿನಗೆ ನಾನು ನನಗೆ ನೀನು, ಸಣ್ಣ ಹಕ್ಕಿಯೇ (2x) ಹಾಡು ಕೇಳಿ ನಲಿವೆ ನಾನು ಬಣ್ಣ ಚುಕಿಯೇ (2x) ಹೆಲ್ಧರೇನು ಬೀಟರೇನು ಉಲಿಧ ಲೋಕವು ಹುಲಿಯೇ ನೀನು ನಲಿಯೆ ನಾನು, ನಮಗೆ ನಾಕಾವು (2x) ನಿನಗೆ ನಾನು ನನಗೆ ನೀನು, ಸಣ್ಣ ಹಕ್ಕಿಯೇ (2x) ಆಗ ತಾನೇ ಮೂಡುತಿತು ಪುಷ್ಯ ದಿನಮಣಿ (2x) ಕಟುತೀಧ ಮನೆಯ ಬಳ್ಳಿ, ನೆಟ್ಟ ಬಿದಿರ ನಿತೆಯಲಿ (2x) ಪುಟಧೊಂದು ಚಿಟ್ಟೆ ಹತಿ, ನಲುಮೆ ಚಿಲುಮೆ ಉಕ್ಕಿ ಉಕ್ಕಿ ತನ್ನ ಸೂಕಾಕೆ ತಾನೇ ಮಿಕ್ಕಿ, ತನಗೆ ತಾನೇ ಹಾಡುತಿತು ತನ್ನ ಮನಗಾಣಿ (3x) ನಿನಗೆ ನಾನು ನನಗೆ ನೀನು, ಸಣ್ಣ ಹಕ್ಕಿಯೇ (2x) ಜನರು ಕೇಳಲೀಲವೆಂದು, ನಾಚಾಲೀಲ ಮುಳಿಯಲೀಲ ನಿಲಿಸಲಿಲ ತನ್ನ ಸೊಲ್ಲ ಹಕ್ಕಿ ನಿಲಿಸಲಿಲ ತನ್ನ ಸೊಲ್ಲ (2x) ರವಿಗೆ ಗಾನ ಧರ್ಕ್ಯವಿತು ಕವಿಗೆ ರಸಧ ತೀರ್ಥವಿತು (2x) ತನಗೆ ತಾನೇ ಹಾಡುತಿತು ಹಕ್ಕಿ ಮಾನಧಾನಿ ಹಕ್ಕಿ ಮಾನಧಾನಿ, ಹಕ್ಕಿ ಮಾನಧಾನಿ ನಿನಗೆ ನಾನು ನನಗೆ ನೀನು, ಸಣ್ಣ ಹಕ್ಕಿಯೇ (2x) ಹಾಡು ಕೇಳಿ ನಲಿವೆ ನಾನು ಬಣ್ಣ ಚುಕಿಯೇ ಕೇಳ್ಧರೇನು ಬೀಟರೇನು ಉಳಿದ ಲೋಕವು ಹುಲಿಯೇ ನೀನು ನಲಿಯೆ ನಾನು, ನಮಗೆ ನಾಕಾವು ನಿನಗೆ ನಾನು ನನಗೆ ನೀನು, ಸಣ್ಣ ಹಕ್ಕಿಯೇ. (2x)
Roman script
Ninage naanu nanage neenu, sanna hakkiye (2x) Haadu keLi nalive naanu banna chukkiye (2x) Heldharenu beetarenu ulidha lokavu huliye Neenu naliye naanu, namage naakavu (2x) Ninage naanu nanage neenu, sanna hakkiye (2x) Aaga taane moodutitu pushya dinamani (2x) Katuteedha maneya balli, netta bidira niteyali (2x) Putadhondu chitte hati, nalume chilume ukki ukki Tanna sookake taane mikki, tanage taane haadutitu tanna managani (3x) Ninage naanu nanage neenu, sanna hakkiye (2x) Janaru keLalilelendu, nachaleela muliyaleela nilisaleela Tanna solla hakki nilisaleela tanna solla (2x) Ravige gaana dharkyavitu kavige rasadha teerthavitu (2x) Tanage taane haadutitu hakki maandhaani Hakki maandhaani, hakki maandhaani Ninage naanu nanage neenu, sanna hakkiye (2x) Haadu keLi nalive naanu banna chukkiye Kelddharenu beetarenu ulida lokavu huliye Neenu naliye naanu, namage naakavu Ninage naanu nanage neenu, sanna hakkiye. (2x)
Song information
Genre: Bhavageethe
Lyricist: Kuvempu
Composer: B. V. Srinivas
Explore this song
- Composer: B. V. Srinivas
- Lyricist: Kuvempu