ಕನ್ನಡ
ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ... ಅವನೇ ವೈಣಿಕ... ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ... ಅವನೇ ವೈಣಿಕ.. ಮಿಡಿದ ನೆನಲು ರಸದ ಹೊನಲು ಮಿಡಿದ ನೆನಲು ರಸದ ಹೊನಲು ಬಿಂದು ಬಿಂದು ಸೇರಿ ಸಿಂಧು ನಾದ ರೊಪಕ... . ನಾದ ರೊಪಕ... ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ... ಅವನೇ ವೈಣಿಕ... ಭುವನವೆಲ್ಲ ಕವಿಯ ಸಲ್ಲ ಕವಿಯ ದಾ...ನ... ಭುವನವೆಲ್ಲ ಕವಿಯ ಸಲ್ಲ ಕವಿಯ ದಾ...ನ... ನನ್ನ ನಿನ್ನ ಹೃದಯ ವೀಣ ಕಲ್ಲಿ ಜೇನ.. ಸೊಗದ ಸ್ನಾನ ಅಮೃತ ಪಾ....ನ.... ಅಮೃತ ಪಾ....ನ.... ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ ಅವನೇ.... ವೈಣಿಕ
Roman script
Naane veene neenee tanti Avane vainika... Avane vainika... Naane veene neenee tanti Avane vainika... Avane vainika.. Midida nenalu Rasada honalu Midida nenalu rasada honalu Bindu bindu seri sindhu Naada ropaka... . Naada ropaka... Naane veene neenee tanti Avane vainika... Avane vainika... Bhuvanavella kaviya salla kaviya da...na... Bhuvanavella kaviya salla kaviya da...na... Nanna ninna hrudaya veena Kalli jena.. sogada snaana Amruta paa....na.... Amruta paa....na.... Naane veene neenee tanti Avane vainika Avane.... vainika
Song information
Genre: Romantic song
Lyricist: Kuvempu
Composer: T. Chalapathi Rao
Explore this song
- Composer: T. Chalapathi Rao
- Lyricist: Kuvempu