ಕನ್ನಡ
ನಾ....ಹಾಡಲೂ ನೀವು ಆಡಬೇಕು ತೂ....ಗಾಡುತಾ ತಾಳ ಹಾಕಬೇಕು ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು ಹಾಡುತ ಕುಣಿದಾಡುತಾ ಮೈಯ್ಯ ಮರೆಯಬೇಕು ನಕ್ಕು ನಲಿಯಬೇಕು ಮೈಯ್ಯ ಮರೆಯಬೇಕು ಚೆಲ್ಲಾಟವಾಡೋ ವಯಸು ಸಂಗಾತಿಬೇಕು ಈ ಸ್ನೇಹದಿಂದ ನಮ್ಮ ಆಸೆ ತೀರಬೇಕು ಚೆಲ್ಲಾಟವಾಡೋ ವಯಸು ಸಂಗಾತಿಬೇಕು ಈ ಸ್ನೇಹದಿಂದ ನಮ್ಮ ಆಸೆ ತೀರಬೇಕು ರಸಮಯ ನಿಮಿಷದ ಆನಂದ ಮೈತುಂಬಿದೆ ಮರೆಯದ ಅನುಭವ ನಮಗೇ ಕಾದಿದೆ ನಾ....ಹಾಡಲೂ ನೀವು ಆಡಬೇಕು ತೂ...ಗಾಡುತಾ ತಾಳ ಹಾಕಬೇಕು ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು ಹಾಡುತ ಕುಣಿದಾಡುತಾ ಮೈಯ್ಯ ಮರೆಯಬೇಕು...... ನಕ್ಕು ನಲಿಯಬೇಕು ಮೈಯ್ಯ ಮರೆಯಬೇಕು.... ಸಂತೋಷದ ಈ ಸಮಯ ಸದಾ ಸವಿಯಬೇಕು ಈ ಸಮಯ ಜಾರದಂತೆ ನೋಡಿ ನಡೆಯಬೇಕು ಸಂತೋಷದ ಈ ಸಮಯ ಸದಾ ಸವಿಯಬೇಕು ಈ ಸಮಯ ಜಾರದಂತೆ ನೋಡಿ ನಡೆಯಬೇಕು ಮುತ್ತಿನ (ಅಹ್ಹ) ನಗುವಲಿ ಎಂದೆಂದು ತೇಲಾಡುವಾ ಚಿನ್ನದ ಹೃದಯವ ಇಂದೇ ದೋಚುವಾ ನಾ ಹಾಡಲೂ ನೀವು ಆಡಬೇಕು ತೂ ಗಾಡುತಾ ತಾಳ ಹಾಕಬೇಕು ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು ಹಾಡುತ ಕುಣಿದಾಡುತಾ ಮೈಯ್ಯ ಮರೆಯಬೇಕು...... ನಕ್ಕು ನಲಿಯಬೇಕು ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು ಲಾಲ ಲಾಲ ಲಾಲಾ.... ಲಾಲ ಲಾಲ ಲಾಲಾ....
Roman script
Naa haadalu neevu haadabeku Thoogadutha thaala haakabeku Ellaru ondagutha nakku naliya beku Haadutha kunidadutha maiyya mareyabeku Nakku naliya beku Maiyya mareyabeku Chellatavado vayasu sangathi beku Ee snehadinda namma aase theerabeku Rasamaya nimishada aananda maitumbide mareyada anubhava namage kaadide Naa haadalu neevu haadabeku Thoogadutha thaala haakabeku Ellaru ondagutha nakku naliya beku Haadutha kunidadutha maiyya mareyabeku Nakku naliya beku Maiyya mareyabeku Santhoshada ee samaya sada saviyabeku Ee samaya jaaradanthe nodi nadeyabeku Santhoshada ee samaya sada saviyabeku Ee samaya jaaradanthe nodi nadeyabeku Muthina haha naguvali yendendu teladuva Chinnada hrudayava inde dochuva Naa haadalu neevu haadabeku Thoogadutha thaala haakabeku Ellaru ondagutha nakku naliya beku Haadutha kunidadutha maiyya mareyabeku Nakku naliya beku Maiyya mareyabeku
Song information
Genre: Melodious
Lyricist: Chi. Udayashankar
Composer: Rajan-Nagendra
Explore this song
- Composer: Rajan-Nagendra
- Lyricist: Chi. Udayashankar