ಕನ್ನಡ
ಮಳೆ ಬರುವ ಕಾಲಕ ಒಲ್ಲಾಗ್ಯಾಕ ಕೂತೆವು ಇಲ್ಲೆಯೊಡನೆ ಜಲಕ್ಕ ಮಾಡೋಣ ನಾವೂನು ಮೋಡಗಳ ಆತ ಆಡೋಣ ಮರಿ ಗುಡುಗು ಕಳೆವಗ ನಾದಾ, ಮಳೆ ಗಾಳಿ ಸೆಳೆವಾಗ ಮರ ಗಿಡಗಳ ಎಲ್ಲೆವಗ, ನವ್ಯಾಕೋ ಕೂತೆವು ಮನೆಯಲಿ ನವ್ಯಕ ಅಂತೂ ಕೂತೆವು ಹೂ ಮಿಂಚು ಇನಕ್ ಇನಕಿ, ಕಣ ಕುಣಿಸಿ ಕೇನ ಕೆಣಕಿ ತಗೇನೆಯ ಹೊರಗೆ, ಹೊರಗೆ ಇನುವಾಗ ಹೊಲಸಿರಿ ಹರೆವಿರಿ ಹಂಗ ಕೂತೆವು ಕಾಲಕ ಒಲ್ಲಾಗ್ಯಾಕ ಕೂತೆವು ಇಲ್ಲೆಯೊಡನೆ ಜಲಕ್ಕ ಮಾಡೋಣ ನಾವೂನು ಮೋಡಗಳ ಆತ ಆಡೋಣ ಮರಿ ಗುಡುಗು ಕಳೆವಗ ನಾದಾ, ಮಳೆ ಗಾಳಿ ಸೆಳೆವಾಗ ಮರ ಗಿಡಗಳ ಎಲ್ಲೆವಗ, ನವ್ಯಾಕೋ ಕೂತೆವು ಮನೆಯಲಿ ನವ್ಯಕ ಅಂತೂ ಕೂತೆವು ಹೂ ಮಿಂಚು ಇನಕ್ ಇನಕಿ, ಕಣ ಕುಣಿಸಿ ಕೇನ ಕೆಣಕಿ ತಗೇನೆಯ ಹೊರಗೆ, ಹೊರಗೆ ಇನುವಾಗ ಹೊಲಸಿರಿ ಹರೆವಿರಿ ಹಂಗ ಕೂತೆವು
Roman script
Male baruva kaalaka ollagyaka kuthevu Illeyodane jalakka madona navunu Modagala aata adona Mari gudugu kalevaga nada, male gali selevaga Mara gidagala ellevaga, navyako kuthevu Maneyali navyaka antu kutevu Hoo minchu inak inaki, Kan kunisi kena kenaki Thageneya horage, horage inuvaga Holasiri hareviri hanga kuthevu
Song information
Genre: Bhavageethe
Lyricist: Da Ra Bendre
Composer: Upasana Mohan
Explore this song
- Composer: Upasana Mohan
- Lyricist: Da Ra Bendre