ಕನ್ನಡ
ಆಹಾ ಮಲ್ಲಿಗೆ ಬರುವೆನೆ ನಿನ್ ಆಳಿಗೆ ಚುಕೆ ಹುಳಕು ಬೆಳಗಿದಾಗ ಬೆಳಕು ಬೆಳ್ಳಿ ತೊಳಗಿದಾಗ ತಿಂಗಳು ಇನ್ನೂ ಮೂಲಗಾದಾಗ ಬರುವೆನೆ ನೀನಳಿಗೆ ಆಹಾ ಮಲ್ಲಿಗೆ ಹೇ ಸುಗಂಧ ಗಂಧ ಮೊಹನೇ ಹೇ ಮಂದ ಪಾವನ ವಹಣೆ ಹಾ ತಲುಪಿದೆ ಆ ವಹಣೆ ಸವಿಗಾನಸಿನ ಕಾಲದಲಿ, ಉಷೆ ಕುಣಿಯುವ ತಾಣ ದಾಳಿ ನಿನ್ನ ಮೋಹ ಜಲದಲಿ, ಬರುವೆನೆ ನಿನಲಿಗೆ ಹೇ ಕೊಕಿಲನುತಿ ಗಯನೆ, ಹೇ ಭನ ಬಾಯಿ ಆಗ್ಯಾನೆ ಹಾ ಗಾಳಿ ಗೊಳಲು ಓ ಯಾನೆ ಮೂಃ ಗಾಳಿಯ ಮೂಗ ಧರ, ಎಳೆವುದು ಹೇ ಮಧುಪ ಬರ ಮಧು ಚುಂಬನ ಬೇಗ ತರ ಆಡುವುದು ಈ ಗಾಳಿ, ಒಲವಿನ ಹೊಸ ಕಲಿ ಕವಿಯ ರೂಪ ತಳಿ
Roman script
Aaha mallige baruvene nin alige Chuke hulaku belagidaga Belaku belli tholagidaga Thingal innu mulagadaga Baruvene ninalige Aaha mallige Hey sugandha gandha mohane Hey manda Pawana wahane Haa thalupide aa wahane Saviganasina Kaladali, Ushe kuniyuva thaana dali Ninna moha jaladali, baruvene ninalige Hey kokilanuti gayane, hey bhana baayi agyane Haa gaali golalu oh yane Mooh galiya mooga dhara, yellevudu hey madhupa bara Madhu chumbana bega tara Aduvudu ee gali, Olavina hosa kali Kaviya rupa thali
Song information
Genre: Bhavageethe
Lyricist: Da Ra Bendre
Composer: Mysore Ananthaswamy
Explore this song
- Composer: Mysore Ananthaswamy
- Lyricist: Da Ra Bendre