ಕನ್ನಡ
ಕಣಗಳು ತುಂಬಿರಲು ಕಂಬನಿ ಧಾರೆಯಲಿ ಕಣಗಳು ತುಂಬಿರಲು ಕಂಬನಿ ಧಾರೆಯಲಿ ಹೃದಯವು ಬೆಂಡಿರಲು ನೋವಿನ ಜ್ವಾಲೆಯಲಿ ಮೇಣದ ದೀಪದಂತೆ ನೊಂದು ನೊಂದು ನೀರಾದೆ ಕಣಗಳು ತುಂಬಿರಲು ಕಂಬನಿ ಧಾರೆಯಲಿ ಹೃದಯವು ಬೆಂಡಿರಲು ನೋವಿನ ಜ್ವಾಲೆಯಲಿ ನಿಮ್ಮ ರೂಪ ಕಣ್ಣಿನಲಿ ನಿಮ್ಮ ಮಾತೆ ಕಿವಿಗಳಲಿ ನಿನ್ನ ರೂಪ ಕಣ್ಣಿನಲಿ ನಿಮ್ಮ ಮಾತೆ ಕಿವಿಗಳಲಿ ನಿಮ್ಮ ನೋಟ ಎಂದು ನನ್ನ ಹೃದಯ ವೀಣೆ ಮೀಟಿರಲು ನಿಮ್ಮ ಸ್ನೇಹ ಮನಸಿನಲಿ ನಿಮ್ಮ ಪ್ರೇಮ ನೆನಪಿನಲಿ ನಿಮ್ಮ ಮುದ್ದು ಕಂಡ ನನ್ನ ಅಮ್ಮ ಎಂದು ಕೂಗಿರಲು ನೊಂದ ನನ್ನ ಜೀವ ಇಂದು ಏನೋ ಸುಕ ಕಾಣುತಿದೆ ಕಣಗಳು ತುಂಬಿರಲು ಕಂಬನಿ ಧಾರೆಯಲಿ ಹೃದಯವು ಬೇಂಧಿರಲು ನೋವಿನ ಜ್ವಾಲೆಯಲಿ ನೀವು ತಂದ ಈ ಮನೆಗೆ ನೀವು ತಂದ ಈ ಸಿರಿಗೆ ನೀವು ತಂದ ಈ ಮನೆಗೆ ನೀವು ತಂದ ಈ ಸಿರಿಗೆ ಧೂರವಾಗಿ ಎಂದೆಂದಿಂಗೂ ಹೋಗಲಾರೆ ನಿಮ್ಮಾಣೆಗೂ ಆಆ ಆ ಆ ಆ … ನಿಮ್ಮ ಮನೆ ಬಾಗಿಲಿಗೆ ತೋರಣದ ಹಾಗಿರುವೆ ನಿಮ್ಮ ಮನೆ ದೀಪವಾಗಿ ಬೆಳ್ಗುವೆ ನನ್ನಾನೆಗೂ ನಿಮ್ಮ ನೆನಪಲ್ಲೇ ನನ್ನ ಬಾಲ ನಾನು ಸಾಗಿಸುವೆ ಕಣಗಳು ತುಂಬಿರಲು ಕಂಬನಿ ಧಾರೆಯಲಿ ಹೃದಯವು ಬೇಂಧಿರಲು ನೋವಿನ ಜ್ವಾಲೆಯಲಿ ಮೇಣದ ದೀಪದಂತೆ ನೊಂದು ನೊಂದು ನೀರಾದೆ ಕಣಗಳು ತುಂಬಿರಲು ಕಂಬನಿ ಧಾರೆಯಲಿ ಹೃದಯವು ಬೆಂಡಿರಲು ನೋವಿನ ಜ್ವಾಲೆಯಲಿ
Roman script
Maneyanu belagide indu Nee bandu, sukha thandu Maneyanu belagide indu Nee bandu, sukha thandu Kannali kalethe, usirali berethe Neenu nannalle seri hodhe Manavanu tumbide indu Nee bandu, hitha thandu Kannali kalethe, usirali berethe Neenu nannalle seri hodhe Maneyanu belagide indu Nee bandu, sukha thandu Bere enu bedadha haage Modiya nee maadide Ee ninna cheluva Ee ninna olava Saviyalli karagi hodhe Bere enu kaanadha haage Maayava nee maadidhe Ee ninna roopa Nannedheya deepa Aadhandhe sothu hodhe Naanandhe sothu hodhe Manavanu tumbide indu Nee bandu, hitha thandu Kannali kalethe, usirali berethe Neenu nannalle seri hodhe Manavanu tumbide indu Nee bandu, hitha thandu Aaaaaaa Haaa Haaa Aa Aa Aa Aa, laala lala Lala lala Lalala Lalala Lalala Lalala Nooru januma maadidha punya Ninnanu naa hondhidhe Nee needi harusha, nooraaru varusha Badhukuva bayake thande Nodi nodi thaniyade manavu Daniyade haadi kunidhidhe Baalella heege baliyalle iruva Honnaase neenu thande Nee nanna jeevavadhe Maneyanu belagide indu Nee bandu, sukha thandu Kannali kalethe Usirali berethe Neenu nannalle seri hodhe Manavanu tumbide indu Nee bandu, hitha thandu Laa laa laa Lala laa laa Laa laa laa Lala laa laa
Song information
Genre: Romantic
Lyricist: Chi Udayashankar
Composer: Rajan-Nagendra
ಕನ್ನಡ
ಮನೆಯನು ಬೆಳಗಿದೆ ಇಂದು ನೀ ಬಂದು, ಸುಖ ತಂದು ಮನೆಯನು ಬೆಳಗಿದೆ ಇಂದು ನೀ ಬಂದು, ಸುಖ ತಂದು ಕಣ್ಣಾಲಿ ಕಲೆತೆ, ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋಧೆ ಮಾನವನು ತುಂಬಿದೆ ಇಂದು ನೀ ಬಂದು, ಹಿತ ತಂದು ಕಣ್ಣಾಲಿ ಕಲೆತೆ, ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋಧೆ ಮನೆಯನು ಬೆಳಗಿದೆ ಇಂದು ನೀ ಬಂದು, ಸುಖ ತಂದು. ಬೇರೆ ಏನು ಬೇಡಧ ಹಾಗೆ ಮೋಡಿಯ ನೀ ಮಾಡಿದೆ ಈ ನಿನ್ನ ಚೆಲುವ, ಈ ನಿನ್ನ ಒಲವ ಸವಿಯಲ್ಲಿ ಕರಗಿ ಹೋಧೆ. ಬೇರೆ ಏನು ಕಾಣಧ ಹಾಗೆ ಮಾಯವ ನೀ ಮಾಡಿಧೆ ಈ ನಿನ್ನ ರೂಪ ನನ್ನೇಧೆಯ ದೀಪ ಆಧಂಧೆ ಸೋತು ಹೋಧೆ. ನಾನಂಧೆ ಸೋತು ಹೋಧೆ. ಮಾನವನು ತುಂಬಿದೆ ಇಂದು ನೀ ಬಂದು, ಹಿತ ತಂದು. ಕಣ್ಣಾಲಿ ಕಲೆತೆ, ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋಧೆ. ಮಾನವನು ತುಂಬಿದೆ ಇಂದು ನೀ ಬಂದು, ಹಿತ ತಂದು ಆಆ ಹಾಆಆ ಹಾಆಆ ಆ ಆ ಆ ಆ, ಲಾಲ ಲಾಲ ಲಾಲ ಲಾಲ ಲಲಲ ಲಲಲ ಲಲಲ ಲಲಲ ನೂರು ಜನುಮ ಮಾಡಿಧ ಪುಣ್ಯ ನಿನ್ನನು ನಾ ಹೊಂಧಿಧೆ ನೀ ನೀಡಿ ಹರುಷ, ನೂರಾರು ವರುಷ ಬಾಧುಕುವ ಬಯಕೆ ತಂದೆ ನೋಡಿ ನೋಡಿ ತಣಿಯದೆ ಮನವು ದಣಿಯದೆ ಹಾದಿ ಕುಣಿದಿಧೆ ಬಾಳೆಲ್ಲ ಹೀಗೆ ಬಳಿಯಲ್ಲೇ ಇರುವ ಹೊನ್ನಾಸೆ ನೀನು ತಂದೆ ನೀ ನನ್ನ ಜೀವಾವಾಧೆ ಮನೆಯನು ಬೆಳಗಿದೆ ಇಂದು ನೀ ಬಂದು, ಸುಖ ತಂದು. ಕಣ್ಣಾಲಿ ಕಲೆತೆ, ಉಸಿರಲಿ ಬೆರೆತೆ, ನೀನು ನನ್ನಲ್ಲೇ ಸೇರಿ ಹೋಧೆ ಮಾನವನು ತುಂಬಿದೆ ಇಂದು ನೀ ಬಂದು, ಹಿತ ತಂದು. ಲಾ ಲಾ ಲಾ ಲಾಲ ಲಾ ಲಾ ಲಾ ಲಾ ಲಾ ಲಾಲ ಲಾ ಲಾ ಮನೆಯನು ಬೆಳಗಿದೆ ಇಂದ ನೀ ಬಂದು, ಸುಖ ತಂದು. ಮನೆಯನು ಬೆಳಗಿದೆ ಇಂದು ನೀ ಬಂದು, ಸುಖ ತಂದು ಕಣ್ಣಾಲಿ ಕಲೆತೆ, ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋಧೆ ಮಾನವನು ತುಂಬಿದೆ ಇಂದು ನೀ ಬಂದು, ಹಿತ ತಂದು. ಕಣ್ಣಾಲಿ ಕಲೆತೆ, ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋಧೆ ಮನೆಯನು ಬೆಳಗಿದೆ ಇಂದು ನೀ ಬಂದು, ಸುಖ ತಂದು. ಬೇರೆ ಏನು ಬೇಡಧ ಹಾಗೆ ಮೋಡಿಯ ನೀ ಮಾಡಿದೆ, ಈ ನಿನ್ನ ಚೆಲುವ, ಈ ನಿನ್ನ ಒಲವ ಸವಿಯಲ್ಲಿ ಕರಗಿ ಹೋಧೆ. ಬೇರೆ ಏನು ಕಾಣಧ ಹಾಗೆ ಮಾಯವ ನೀ ಮಾಡಿಧೆ ಈ ನಿನ್ನ ರೂಪ ನನ್ನೇಧೆಯ ದೀಪ ಆಧಂಧೆ ಸೋತು ಹೋಧೆ. ನಾನಂಧೆ ಸೋತು ಹೋಧೆ. ಮಾನವನು ತುಂಬಿದೆ ಇಂದು ನೀ ಬಂದು, ಹಿತ ತಂದು. ಕಣ್ಣಾಲಿ ಕಲೆತೆ, ಉಸಿರಲಿ ಬೆರೆತೆ, ನೀನು ನನ್ನಲ್ಲೇ ಸೇರಿ ಹೋಧೆ. ಮಾನವನು ತುಂಬಿದೆ ಇಂದು ನೀ ಬಂದು, ಹಿತ ತಂದು. ಆಆ ಹಾಆಆ ಹಾಆಆ ಆ ಆ ಆ ಆ, ಲಾಲ ಲಾಲ ಲಾಲ ಲಾಲ ಲಲಲ ಲಲಲ ಲಲಲ ಲಲಲ ನೂರು ಜನುಮ ಮಾಡಿಧ ಪುಣ್ಯ ನಿನ್ನನು ನಾ ಹೊಂಧಿಧೆ ನೀ ನೀಡಿ ಹರುಷ, ನೂರಾರು ವರುಷ ಬಾಧುಕುವ ಬಯಕೆ ತಂದೆ ನೋಡಿ ನೋಡಿ ತಣಿಯದೆ ಮನವು ದಣಿಯದೆ ಹಾದಿ ಕುಣಿದಿಧೆ ಬಾಳೆಲ್ಲ ಹೀಗೆ ಬಳಿಯಲ್ಲೇ ಇರುವ ಹೊನ್ನಾಸೆ ನೀನು ತಂದೆ ನೀ ನನ್ನ ಜೀವಾವಾಧೆ ಮನೆಯನು ಬೆಳಗಿದೆ ಇಂದು ನೀ ಬಂದು, ಸುಖ ತಂದು ಕಣ್ಣಾಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋಧೆ. ಮಾನವನು ತುಂಬಿದೆ ಇಂದು ನೀ ಬಂದು, ಹಿತ ತಂದು. ಲಾ ಲಾ ಲಾ ಲಾಲ ಲಾ ಲಾ ಲಾ ಲಾ ಲಾ ಲಾಲ ಲಾ ಲಾ
Explore this song
- Composer: Rajan-Nagendra
- Lyricist: Chi. Udayashankar