ಕನ್ನಡ
ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ ಹೋಗುವ ಬಾರೆ ಬೇಗ ಸಖಿ ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ ಹೋಗುವ ಬಾರೆ... ಬೇಗ ಸಖಿ ಬೃಂದಾವನದಿ ಹಾಲನು ಕೊಳ್ಳುವ ರಾರಿಹರೆ ಹೇಳ್ ಇಂದು ಮುಖಿ? ಬೃಂದಾವನದಿ ಹಾಲನು ಕೊಳ್ಳುವ ರಾರಿಹರೆ ಹೇಳ್ ಇಂದು ಮುಖಿ? ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ ಹೋಗುವ ಬಾರೆ ಬೇಗ ಸಖಿ ಗೋವನು ಕಾಯುವ ಗೋವಿಂದ ನಿಹನೆ ಹಾಲನು ಕೊಳ್ಳುವ ಕೇಳೆ ಸಖಿ ಗೋವನು ಕಾಯುವ ಗೋವಿಂದ ನಿಹನೆ ಹಾಲನು ಕೊಳ್ಳುವ ಕೇಳೆ ಸಖಿ... ಚಿನ್ನವ ಕೊಡನೆ, ರನ್ನವ ಕೊಡನೆ ತನ್ನನೆ ಕೊಡುವನು ಬಾರೆ ಸಖಿ ಚಿನ್ನವ ಕೊಡನೆ, ರನ್ನವ ಕೊಡನೆ ತನ್ನನೆ ಕೊಡುವನು ಬಾರೆ ಸಖಿ ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ... ಹೋಗುವ ಬಾರೆ ಬೇಗ ಸಖಿ ಯಮುನಾ ತೀರದಲ್ ಅಲೆಯುವ ಬಾರೆ ಹಾಲು ಬೇಕೆ ಹಾಲ್ ಎಂದು ಸಖಿ ಯಮುನಾ ತೀರದಲ್ ಅಲೆಯುವ ಬಾರೆ ಹಾಲು ಬೇಕೆ ಹಾಲ್ ಎಂದು ಸಖಿ ಹಾಲನು ಮಾರುವ ನೆವದಿಂದ ಹರಿಯಾ ಮೋಹಿಸಿ ಕರೆಯುವ ಬಾರೆ ಸಖಿ ಹಾಲನು ಮಾರುವ ನೆವದಿಂದ ಹರಿಯಾ ಮೋಹಿಸಿ ಕರೆಯುವ ಬಾರೆ ಸಖಿ ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ ಹೋಗುವ ಬಾರೆ ಬೇಗ ಸಖಿ ಹಾಲ ನಿವೇದಿಸಿ ಆತ್ಮವ ಅರ್ಪಿಸಿ ಮುಕ್ತಿಯ ಹೊಂದುವ ಸೌಮ್ಯ ಮುಖಿ ಹಾಲ ನಿವೇದಿಸಿ ಆತ್ಮವ ಅರ್ಪಿಸಿ ಮುಕ್ತಿಯ ಹೊಂದುವ ಸೌಮ್ಯ ಮುಖಿ ಹಾಲನು ಮಾರಿ ಹರಿಯನು ಕೊಳ್ಳುವ ನಾವೇ ಧನ್ಯರು ಕಮಲ ಮುಖಿ ಹಾಲನು ಮಾರಿ ಹರಿಯನು ಕೊಳ್ಳುವ ನಾವೇ ಧನ್ಯರು ಕಮಲ ಮುಖಿ ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ ಹೋಗುವ ಬಾರೆ ಬೇಗ ಸಖಿ ಬೃಂದಾವನದಿ ಹಾಲನು ಕೊಳ್ಳುವ ರಾರಿಹರೆ ಹೇಳ್ ಇಂದು ಮುಖಿ? ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ ಹೋಗುವ ಬಾರೆ ಬೇಗ ಸಖಿ
Roman script
Brindavanake halanu maaralu Hoguva baare bega sakhi Hoguva baare bega sakhi Brindavanake halanu maaralu Hoguva baare bega sakhi Hoguva baare... bega sakhi Brindavanadi halanu kolluva Raarihare hel inda mukhi? Brindavanadi halanu kolluva Raarihare hel inda mukhi? Brindavanake halanu maaralu Hoguva baare bega sakhi Hoguva baare bega sakhi Govanu kaayuva Govinda nihane Halanu kolluva keLe sakhi Govanu kaayuva Govinda nihane Halanu kolluva keLe sakhi... Chinnava kodane, rannava kodane Tannane koduvanu baare sakhi Chinnava kodane, rannava kodane Tannane koduvanu baare sakhi Brindavanake halanu maaralu Hoguva baare bega sakhi... Hoguva baare bega sakhi Yamuna teeradalli aleyuva baare Halu beke haal endu sakhi Yamuna teeradalli aleyuva baare Halu beke haal endu sakhi Halanu maaruva nevidinda hariya Mohisi kareyuva baare sakhi Halanu maaruva nevidinda hariya Mohisi kareyuva baare sakhi Brindavanake halanu maaralu Hoguva baare bega sakhi Hoguva baare bega sakhi Halu nivedisi aatmava arupisi Muktiyannu honduva saumya mukhi Halu nivedisi aatmava arupisi Muktiyannu honduva saumya mukhi Halanu maari hariyanu kolluva Naave dhanyaru kamala mukhi Halanu maari hariyanu kolluva Naave dhanyaru kamala mukhi Brindavanake halanu maaralu Hoguva baare bega sakhi Hoguva baare bega sakhi Brindavanadi halanu kolluva Raarihare hel inda mukhi? Brindavanake halanu maaralu Hoguva baare bega sakhi Hoguva baare bega sakhi .
Song information
Genre: Bhavageethe
Lyricist: Kuvempu
Composer: Gururaj M.B
Explore this song
- Composer: Gururaj M.B
- Lyricist: Kuvempu