ಕನ್ನಡ

ಮಾತಲ್ಲೇ ಮಿಂಚು ತಂದ ನನ್ನೋಳು.....
ಈ ಮಾಯಾವಿ ಚಂದ್ರನ್ನೇ ಜುಮ್ಕಿ ಮಾಡಿ ಇಟ್ಕೊಂಡಿದ್ಲು ಹಾಯಾಗಿ.....
ಮುದ್ದಾದ ಕಣ್ಣಿಗೊಂದು ಪುಟ್ಟ ಆ ಕೆನ್ನೊಗೊಂದು.....
ನಕ್ಷತ್ರ ತಂದು ಕೊಡಲೇನು ಮಾಯಾವಿ.....

ಮಾಯಾವಿ ಮಿನುಗು ನೀನು.....
ಮುಂಜಾನೆ ಬಿಸಿಲು ನೀನು.....
ಸಾಲದಿರೋ ಹಾಡು ನೀನು.....
ಬೇಕೆನಿಸೋ.... ಸಂಜೆ ನೀನು.....
ಎಧೆಯ ಧ್ವನಿಗೆ ಬೆಳಕು ನೀನೆ.....
ನೀನಾದೆ..... ನೀನಾದೆ.....

ಯಾರಿರದ ರಸ್ತೆಯಲ್ಲಿ
ಸಂತೈಸೋ ಅವಳೇ..... ಗಾಳಿ
ಸಾಗರದ ಬಾನಿನಲ್ಲಿ
ಕಂಗೊಳಿಸೋ ಅವಳೆ.....ನೀಲಿ
ಸಮಯಾ ....ನೀ ನಿಂತದೇ.....
ಅವಳ ಅಂಗಯ್ಯಲ್ಲೇ
ನಾನೂನು ಶರಣಾದೆ.....
ಅವಳ ಗುಂಗಿನಲ್ಲೇ

ಸೋತೆ ಹೋದೆ..... ಸೋತೆ ಹೋದೆ.....
ಸೋತೆ ಹೋದೆ..... ಸೋತೆ ಹೋದೆ.....
ಸೋತೆ ಹೋದೆ.....

ನೀ ಮೊದಲಾ ಕೊನೆಯಾ ಆಸೆ.....
ನನ್ನ ಎದೆಗೆ ಹಿಡಿಸೋ ಭಾಷೆ.....
ಅನುರಾಗದಲಿ ಕೊನೆಬೀದಿಯಲಿ.....
ನನಗೂ ನಿನಗೂ ಮನೆ ಮಾಡಿರುವೆ.....
ಒಳಗೆ ಬರಲು ತಡ ಇನ್ನೇಕೆ.....
ಕಿಟಕೀಲೆ ನಾ ಕಾದೆ.....

ಯಾರೋ ನಾ ಯಾರೋ
ಕನಸಲ್ಲಿ..... ಯಾರೂ ಇರದಾಗ
ನನ್ನವಳ ಮನಸಲ್ಲಿ.....ನನಗೇ ಬೇಕಿತ್ತು ಜಾಗ.....
ಈ ಹೃದಯ ಮೌನ ತಾಳುವಾಗ
ಮಾತು ಹೇಗೇ ಆಡಲಿ.....
ಹುಡುಕಿ ಹೋದೆ ಎಲ್ಲೋ ದೂಡಿ.....
ನೀನೇ ಸಿಕ್ಕ ಶಾಯರಿ.....
ಸೋತೆ ಹೋದೆ..... ಸೋತೆ ಹೋದೆ.....
ಸೋತೆ ಹೋದೆ..... ಸೋತೆ ಹೋದೆ.....
ಸೋತೆ ಹೋದೆ.....

ನೀ ಮೊದಲಾ ಕೊನೆಯಾ ಆಸೆ.....
ನನ್ನ ಎದೆಗೆ ಹಿಡಿಸೋ ಭಾಷೆ.....
ಅನುರಾಗದಲಿ ಕೊನೆಬೀದಿಯಲಿ.....
ನನಗೂ ನಿನಗೂ ಮನೆ ಮಾಡಿರುವೆ.....
ಒಳಗೆ ಬರಲು ತಡ ಇನ್ನೇಕೆ.....
ಕಿಟಕೀಲೆ ನಾ ಕಾದೆ.....

Roman script

Maatalle minchu tande nannolu.....
Ee maayavi chandranne jumki maadi itkondidlu haayagi.....
Muddada kannigondu putta a kennogondu.....
Nakshatra tandu kodalenu maayavi.....

Maayavi minugu neenu.....
Munjane bisilu neenu.....
Saaladiro haadu neenu.....
Bekenisoo.... sanje neenu.....
Edheya dhvanige belaku neene.....
Neenaade..... neenaade.....

Yaarirada rasteyalli
Santaiso avale..... gaali
Saagarada baanindalli
Kangolisoo avale..... neeli
Samaya.... nee nintade.....
Avale angayalli
Naanoonu sharanaade.....
Avale gunginalli

Sote hode..... sote hode.....
Sote hode..... sote hode.....
Sote hode.....

Nee modala koneyaa aase.....
Nanna edege hidiso bhaashe.....
Anuraagadali konebeediyali.....
Nanagoo ninagoo mane maadidduve.....
Olage baralu tada innneke.....
Kitakeele naa kaade.....

Yaaro naa yaaro
Kanasalli..... yaaru iradaga
Nannavala manasalli..... nanage bekitto jaaga.....
Ee hridaya mauna taaluvaga
Maathu hege aadali.....
Huduki hode ello doodi.....
Neene sikka shaayari.....
Sote hode..... sote hode.....
Sote hode..... sote hode.....
Sote hode.....

Nee modala koneyaa aase.....
Nanna edege hidiso bhaashe.....
Anuraagadali konebeediyali.....
Nanagoo ninagoo mane maadidduve.....
Olage baralu tada innneke.....
Kitakeele naa kaade.....

Song information

Genre: Romantic Ballad

Lyricist: Nagarjun Sharma

Composer: Sanjith Hegde

Explore this song