ಕನ್ನಡ
ಮಳೆಯೆ ಮಳೆಯೆ ಅಂಬೆಗಾಲ ಇಡುತ ಸುರಿಯೆ ಚಳಿಯೆ ಚಳಿಯೆ ಚೂರು ಹಬೆಯ ಕೊಡುತ ಮಿಡಿಯೆ ಮತ್ತೆ ಮತ್ತೆ ಬೇಕು ಅಂತ ಸುತ್ತೊ ಮೋಡ ನಾನು ಪತ್ತೆ ಹಚ್ಚು, ಕಣ್ಣ ಮುಚ್ಚು ಬಂದು ತಾಕು ನೀನು ಸಖಿಯೆ ಸಖಿಯೆ ಸಖಿಯೆ... ಹನಿಯ ಹನಿಯೊ ನಡಿಯೆ ನಡಿಯೆ ನಡಿಯೆ ನಡಿಯೆ... ತಣಿಸು ಹೃದಯ ಸಖಿಯೆ ಕಣ್ಣಿನ ಬಾನಲ್ಲಿ, ಬಿಡಿಸಲೆ ರಂಗೋಲಿ ಉಸಿರನು ಊದಿ ಹಾಯಾಗಿ ನನ್ನಯ ನಿನ್ನಲ್ಲಿ, ಇಂಪಿನ ತಂಗಾಳಿ ತೂಗಲಿ ಹಾಗೆ ಮಗುವಾಗಿ ನೀನಿರದೆ ಬದುಕುವುದೇಗೆ ಮರೆಯದಿರು ಈ ಒಲವ ಸಂಗಾತಿ ಮಾತಿರದೆ ಮರೆಯಲಿ ನಿಂತೆ ಮರೆಯದಿರು ಆ ಕ್ಷಣವ ಸಂಗಾತಿ ಮತ್ತೆ ಮತ್ತೆ ಬೇಕು ಅಂತ ಸುತ್ತೊ ಮೋಡ ನಾನು ಪತ್ತೆ ಹಚ್ಚು, ಕಣ್ಣ ಮುಚ್ಚು ಬಂದು ತಾಕು ನೀನು... ಸಖಿಯೆ ಸಖಿಯೆ ಸಖಿಯೆ... ಹನಿಯ ಹನಿಯೊ ನಡಿಯೆ... ನಡಿಯೆ ನಡಿಯೆ ನಡಿಯೆ... ತಣಿಸು ಹೃದಯ ಸಖಿಯೆ ಸಖಿಯೆ... ಮೌನ ಮಾತಾಯ್ತಲ್ಲ ಸಖಿಯೆ... ದೂರ ಆಗೋದಿಲ್ಲ ಸಖಿಯೆ... ನೀನೆ ಇನ್ನೂ ಎಲ್ಲ ಸಖಿಯೆ... ಸಖಿಯೆ... ಹಾ....
Roman script
maleye maleye ambegaala iduta suriye chaliye chaliye chooru habeya koduta midiye matte matte beku anta sutto moda nanu patte hacchu, kanna mucchu bandu taaku neenu sakhiye sakhiye sakhiye... haniya haniyo nadiye nadiye nadiye nadiye... tanisu hrudaya sakhiye kannina baanalli, bidisale rangoli usiranu oodi hayagi nannaya ninnalli, impina tangali toogali hage maguvagi neenirade badhukuvadege mareyadiru ee olava sangati maatirade mareyali ninte mareyadiru aa kshanava sangati matte matte beku anta sutto moda nanu patte hacchu, kanna mucchu bandu taaku neenu... sakhiye sakhiye sakhiye... haniya haniyo nadiye... nadiye nadiye nadiye... tanisu hrudaya sakhiye sakhiye... mauna maataaytalla sakhiye... doora agodilla sakhiye... neene innu ella sakhiye... sakhiye... haa...
Song information
Genre: Romantic
Lyricist: Nagarjun Sharma
Composer: Charan Raj
Explore this song
- Composer: Charan Raj
- Lyricist: Nagarjun Sharma