ಕನ್ನಡ
ಕಂಗ್ರಾಜುಲೇಷನ್ಸ್ ಜಾನು ಈ ರಾಜಂಗ್ ನೀನೇ ಕ್ವೀನು ಮುದ್ದಾದ ಲೇಡಿ ಡಾನು ಇಡಿ ಏರಿಯಾಗ್ ಬ್ಯೂಟಿ ನೀನು ದೇವರೇ ....ಏನಲೇ ಇವಳು ಚಂದಿರನ ಕೊನೆ ಮಗಳೆ? ದೇವರೇ..... ಹೇಳಲೇ ಇವಳು ಇಂದಿರನ ಊರಿನವಳೆ? ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ ಚಾಕೊಲೇಟ್ ಕಣ್ಣಲ್ಲಿ ಹೊಡ್ದ್ಲು ಲಗೋರಿ ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ ಬ್ಯಾಂಗಲ್ ಬಂಗಾರಿ, ಹೊಡ್ಡೆ ನಗಾರಿ ಫೀಲಿಂಗ್ ಅದ್ದೂರಿ, ಫೀಲಿಂಗ್ ಅದ್ದೂರಿ ಗೋಲ್ಡನ್ ಅಂಬಾರಿ ತರ್ತೀನ್ ಬಂಗಾರಿ ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ ಫ್ಯಾನ್ ಆಗಿ ಹೋದೆ ನಾ, ನೋಡಿ ನಿನ್ನ ಗಿರ್ ಗಿಟ್ಲೆ ಸುಂದರಿ ಡಲ್ ಆದ ಬಾಳಿಗೆ, ಈಗ ತಾನೆ ಕಲರು ಬಂತು ರೀ ಚಿಂಗಾರಿ ಚೋಕರಿ, ನೀನೆ ನನ್ನ ಬಂಪರು ಲಾಟರಿ ಸೀಕ್ರೆಟು ಕೇಳಿರಿ, ಇವ್ಳೆ ನನ್ನ ಫೇವರೇಟು ಸ್ಕಿನರಿ ಒಮ್ಮೆ, ಮನಸಾರೆ ಬೇಡಿದೆ ಹೇಳು ನೀನೇನು ಕೇಳಿದೆ? ಸಿಂಪಲ್ ಹುಡುಗಿ ಬೇಕು ಅಂತ ನಾ ಕೇಳ್ದೆ ಬ್ರಹ್ಮನ್ನ ಕೊಟ್ಬಿಟ್ಟ ಇವ್ಳನ್ನ ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ ಚಾಕೊಲೇಟ್ ಕಣ್ಣಲ್ಲಿ ಹೊಡ್ದ್ಲು ಲಗೋರಿ ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ ಬ್ಯಾಂಗಲ್ ಬಂಗಾರಿ, ಹೊಡ್ಡೆ ನಗಾರಿ ಫೀಲಿಂಗ್ ಅದ್ದೂರಿ, ಫೀಲಿಂಗ್ ಅದ್ದೂರಿ ಗೋಲ್ಡನ್ ಅಂಬಾರಿ ತರ್ತೀನ್ ಬಂಗಾರಿ ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ ಸೀರೇಲಿ ಲುಕು, ಮಸ್ತು ಮ್ಯಾಜಿಕು ಅನುಮಾನ ಇಲ್ಲ ಇವಳು ಸ್ವೀಟಾದ ಶಾಕು ಫ್ಯೂಚರು ಜೋರು, ನಾವಾದ್ರೆ ಪೇರು ಎಲ್ಲು ನಡಿತಿಲ್ಲ ಡಾರ್ಲಿಂಗ್ ಇಂಥ ಆಫರು ಬಾರೆ, ಕಿರಿಕ್ಕು ಮಾಡದೆ ಜೋಡಿ ಸೆಟ್ ಆಗಿ ಹೋಗಿದೆ ಗಾಡಿ ಸ್ಟಾರ್ಟ್ ಆಗಿ ನಿಂತಿದೆ ಬಲಗಾಲು ಇಟ್ಟು ಹತ್ತ ಬಾರದೆ ಕಂಗ್ರಾಜುಲೇಷನ್ಸ್ ಜಾನು ಈ ರಾಜಂಗ್ ನೀನೇ ಕ್ವೀನು ಮುದ್ದಾದ ಲೇಡಿ ಡಾನು ನಕ್ಬುಟ್ರೆ, ಹಾಲು ಜೇನು ದೇವರೇ... ಏನಲೇ ಇವಳು ದಾರಿ ತಪ್ಪಿ ಬಂದಿರುವಳೆ? ದೇವರೇ... ಹೇಳಲೇ ಇವಳು ನಂಗೆ ಅಂತ ಫಿಕ್ಸ್ ಆಗಲೇ ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ ಚಾಕೊಲೇಟ್ ಕಣ್ಣಲ್ಲಿ ಹೊಡ್ದ್ಲು ಲಗೋರಿ ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ ||೨||
Roman script
Congratulations jaanu Ee raajang neene queenu Muddada lady daanu Idi area ge beauty neenu Devare.... enale Ivalu chandirana kone magale? Devare..... helale Ivalu Indirana oorinavale? Bangal bangari, bangal bangari Bangal bangari, bangal bangari Chocolate kannalli hodadlu lagori Bangal bangari, bangal bangari Bangal bangari, hodde nagari Feeling addoori, feeling addoori Golden ambari tartin bangari Bangal bangari, bangal bangari Fan aagi hode naa, Nodi ninna girl gitle sundrina Dal aada baalige, Iga taane kalaru bantu ree Chingari chokari, neene nanna bamparu laatri Secretu keliri, ivle nanna favorite skinari Omme, manasaare bedide Helu neeneenu kelide? Simple hudugi beku anta naa Kelde brahmanna Kotbitta ivlannu Bangal bangari, bangal bangari Bangal bangari, bangal bangari Chocolate kannalli hodadlu lagori Bangal bangari, bangal bangari Bangal bangari, hodde nagari Feeling addoori, feeling addoori Golden ambari tartin bangari Bangal bangari, bangal bangari Seereli luku, Mastu myaajiku Anumaan illa ivalu Sweetada shaaku Future joru, Naavadre peru Ellu naditilla darling Intha aapharu Baare, kirikku maadade Jodi set aagi hogide Gaadi start aagi nintide Balgalu ittu hatta baarde Congratulations jaanu Ee raajang neene queenu Muddada lady daanu Nakbutre, haalu jenu Devare... enale Ivalu daari tappi bandiruvavale? Devare... helale Ivalu nange anta fix aagale Bangal bangari, bangal bangari Bangal bangari, bangal bangari Chocolate kannalli hodadlu lagori Bangal bangari, bangal bangari ||2||
Song information
Genre: Energetic
Lyricist: Nagarjun Sharma
Composer: Charan Raj
Explore this song
- Composer: Charan Raj
- Lyricist: Nagarjun Sharma