ಕನ್ನಡ
ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು ನಿನ್ನ ಬಿಡಲಾರೆ ಞಾನೆಂದಿಗುೂ ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು ನಿನ್ನ ಬಿಡಲಾರೆ ನಾನೆಂದಿಗೂ ಆ ಬಾಣ ನೆರಳಲ್ಲಿ ಆ ಸೂರ್ಯನೆದುರಲ್ಲಿ ಒಲವಿಂದ ನಾವೀಗ ಈ ಗಂಗೆ ದಡದಲ್ಲಿ ಒಂದಾಗಿ ಸವಿಯಾದ ಮಾತೊಂದ ನುಡಿವ ಈ ಸಂಜೆ ರಂಗಲ್ಲಿ ಈ ತಂಪು ಗಾಳಿಲಿ ಜೊತೆಯಾಗಿ ನಾವೀಗ ಶಂಕರನ ಎದುರಲ್ಲಿ ಇಂಪಾಗಿ ಹಿತವಾದ ಮಾತೊಂದ ನುಡಿವ ನೀನೇ ನನ್ನ ಪ್ರಾಣ ನಮ್ಮ ಪ್ರಣಯ ಮಧುರ ಗಾನ ನೀನೇ ನನ್ನ ಪ್ರಾಣ ನಮ್ಮ ಪ್ರಣಯ ಮಧುರ ಗಾನ ನಿನ್ನ ಬಿಡಲಾರೆ ನಾನೆಂದಿಗೂ ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ ಕನಸಲ್ಲಿ ಕಂದಾಸೆ ಮನಸಲ್ಲಿ ಇರುವಾಸೆ ಎಲ್ಲವೂ ಒಂದೇನೆ ನಿನ್ನನು ಪಡೇವಾಸೆ ಇನ್ನೇನು ಬೇಕಿಲ್ಲ ನನ್ನಾಣೆ ನಲ್ಲ ಹಗಲಲ್ಲಿ ಕಂದಾಸೆ ಇರುಳಲ್ಲಿ ಬಂದಾಸೆ ಎಲ್ಲವೂ ಒಂದೇನೆ ನಿನ್ನೊಡನೆ ಇರುವಾಸೆ ಬೇರೇನೂ ನಾ ಕೇಳೆ ನನ್ನಾಣೆ ನಲ್ಲೇ ಎಂದು ಹೀಗೆ ಇರುವ ನಾವು ಎಂದು ಹೀಗೆ ನಲಿವ ಎಂದು ಹೀಗೆ ಇರುವ ನಾವು ಎಂದು ಹೀಗೆ ನಲಿವ ನಿನ್ನ ಬಿಡಲಾರೆ ನಾನೆಂದಿಗೂ... ಲಾಲ ಲಾ ಲ ಲಾಲ ಲ ಸೇರಿ ನಡೆವ ಸೇರಿ ನುಡಿವ ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು ನಿನ್ನ ಬಿಡಲಾರೆ ನಾನೆಂದಿಗೂ
Roman script
Jotheyaagi hitavaagi Seri nadeva seri nudiva Jotheyaagi hitavaagi Seri nadeva seri nudiva Nanna badukalli nee yendu belakaagiru Nanna usiralli nee yendu usiraagiru Ninna bidalaare naanendiguuu Jotheyaagi hitavaagi Seri nadeva seri nudiva Nanna badukalli nee yendu belakaagiru Nanna usiralli nee yendu usiraagiru Ninna bidalaare naanendiguuuu Aa baana neralalli Aa suryaneduralli Olavinda naveega Ee gange dadadalli Ondaagi saviyaada Maathonda nudiva Ee sanje rangalli Ee tampu gaalili Jotheyaagi naaveega Shankarana yeduralli Impaagi hitavaada Maathonda nudiva Neene nanna praana Namma pranaya madhura gaana Neene nanna praana Namma pranaya madhura gaana Ninna bidalaare naanendigu Jotheyagi hitavaagi Seri nadeva seri nudiva Kanasalli kandaase Manasalli iruvaase Yellavu ondene Ninnanu padevaase Innenu bekilla Nannaane nalla Hagalalli kandaase Irulalli bandaase Yellavu ondene Ninnodane iruvaase Berenu naa kele Nannaane nalle Yendu heege iruva Naavu endu heege naliva Yendu heege iruva Naavu endu heege naliva Ninna bidalaare naanendiguuu.. Lala laa la laala la Seri nadeva seri nudiva Nanna badukalli nee yendu belakaagiru Nanna usiralli nee yendu usiraagiru Ninna bidalaare naanendiguuuu…..
Song information
Genre: Romantic
Lyricist: Chi. Udayashankar
Composer: Upendra Kumar
Explore this song
- Composer: Upendra Kumar
- Lyricist: Chi. Udayashankar