ಕನ್ನಡ
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ.. ಓ ಓ ಓ.. ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ.. ಓ ಓ ಓ.. ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ... ಲಾ ಲಾ ಲಾ ಆಹಾ ಹಾ ಹಾ ಹಾ ಹಾ ಹಾ ಲಾ ಲಾ ಲಾ ಹ್ಮ್ಂ ಹ್ಮ್ಂ ಹಂ.......... ಮಾತಲ್ಲೆ ಜೇನು ತುಂಬಿ ನೂರೆಂಟು ಹೇಳುವೆ... ನನಗಿಂತ ಚೆಲುವೆ ಬರಲು ನೀ ಹಿಂದೆ ಓಡುವೆ... ನಿನ್ನನ್ನು ಕಂಡ ಕಣ್ಣು.. ಬೇರೇನು ನೋಡದಿನ್ನು ನಿನ್ನನ್ನು ಕಂಡ ಕಣ್ಣು ಹಾಂ..... ಬೇರೇನು ನೋಡದಿನ್ನು ನಿನಗಾಗಿಯೆ ಬಾಳುವೆ ಇನ್ನು ನಾನು.... ಹೊನ್ನಿನ ದುಂಬಿಯೆ ಇನ್ನು ನಿನ್ನ ನಂಬೆನು ನಾನು ನನ್ನ ನೆನಪು ಬಂದಾಗ ಮೊಗವ ಕಂಡಾಗ ಒಲವು ಬೇಕೆಂದು ಬರುವೆ...ಏಏ... ಹೊನ್ನಿನ ದುಂಬಿಯೆ ಇನ್ನು ನಿನ್ನ...ನಂಬೆನು ನಾನು ಉೂಂ ಹ್ಮಂ ಹ.ಹ.ಹ... ಆ ಸೂರ್ಯ ಚಂದ್ರ ಸಾಕ್ಷಿ ತಂಗಾಳಿ ಸಾಕ್ಷಿಯು... ಎಂದೆಂದು ಬಿಡದಾ... ಬೆಸುಗೆ ಈ ನಮ್ಮ ಪ್ರೀತಿಯು... ಬಂಗಾರದಂಥ ನುಡಿಯ ಸಂಗಾತಿಯಲ್ಲಿ ನುಡಿದು ಬಂಗಾರದಂಥ ನುಡಿಯ ಸಂಗಾತಿಯಲ್ಲಿ ನುಡಿದು ಆನಂದದಾ ಕಂಬನಿ ತಂದೆ ನೀನು...ಊ.ಊ. ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ ಹ್ಞೂಂಹ್ಞುಂ ಹೊನ್ನಿನ ದುಂಬಿಯೆ ಇನ್ನು ನಿನ್ನ ನಂಬೆನು ನಾನು ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ ಓ ಓ ಓ ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ..
Roman script
Chinnada Mallige Hoove Bidu Nee Binkava Cheluve Ninna Olavu Bekendu Balige Bandaaga Chalavu Nannalli Yeke O O O Chinnada Mallige Hoove Bidu Nee Binkava Cheluve Ninna Olavu Bekendu Balige Bandaaga Chalavu Nannalli Yeke O O O Chinnada Mallige Hoove Bidu Nee Binkava Cheluve Lalala Lalala Hahaha Lalala Hmhmhm Maathalle Jenu Thumbi Noorentu Heluve Nanagintha Cheluve Baralu Nee Hinde Oduve Ninnannu Kanda Kannu Berenu Nodadinnu Ninnannu Kanda Kannu Ha Berenu Nodadinnu Ninagaagiye Baaluve Innu Naanu Honnina Dumbiye Innu Ninna Nambenu Naanu Nanna Nenapu Bandaaga Mogava Kandaaga Olavu Bekendu Baruve Honnina Dumbiye Innu Ninna Nambenu Naanu Hm Hm Aa Soorya Chandra Saakshi Thangaali Saakshiyu Endendu Bidada Besuge Ee Namma Preethiyu Bangaaradantha Nudiya Sangaathiyalli Nudidu Bangaaradantha Nudiya Sangaathiyalli Nudidu Aanandada Kambani Bande Neenu Chinnada Mallige Hoove Bidu Nee Binkava Cheluve Honnina Dumbiye Innu Ninna Nambenu Naanu Ninna Olavu Bekendu Balige Bandaaga Chalavu Nannalli Yeke O O O Chinnada Mallige Hoove Bidu Nee Binkava Cheluve
Song information
Genre: Duet
Lyricist: Chi. Udayashankar
Composer: G.K. Venkatesh
Explore this song
- Composer: G.K. Venkatesh
- Lyricist: Chi. Udayashankar