ಕನ್ನಡ
ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ ಒಂದು ಮನದ ಯೋಚನೆ ಒಂದು ಮನಕೆ ಸೂಚನೆ ಯಾರೂ ಅರಿಯಲಾರರು ಯಾರ ಪಾಲು ಯಾರಿಗೋ ಯಾರಿಗೋ... ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು ಮೋಹ ಪಾಶ ಎಸೆಯಿತು ಒಂದು ಪಾಠ ಕಲಿಸಿತು ಇಂಥ ಪಾಠ ಕಲಿಸಲು ಗುರುವು ಯಾರು ಯಾರಿಗೋ ಯಾರಿಗೋ... ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು ಮನದ ಕದವ ತೆರೆಯಲು ಬೇರೆ ಗುರಿಯ ಮುಟ್ಟಿತು ಯಾರು ಹೇಳಬಲ್ಲರು ಯಾರ ಪಯಣ ಎಲ್ಲಿಗೋ ಎಲ್ಲಿಗೋ... ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ
Roman script
Yaava Hoovu Yaara Mudigo Yaara Olavu Yaara Kadego Yaava Hoovu Yaara Mudigo Yaara Olavu Yaara Kadego Intha Premadatade Yaara Hrudaya Yaarigo Yaava Hoovu Yaara Mudigo Yaara Olavu Yaara Kadego Mukhadi Ondu Bhavane Kannaleno Kaamane Mukhadi Ondu Bhavane Kannaleno Kaamane Ondu Manada Yochane Ondu Manake Soochane Yaaru Ariyalaararu Yaara Paalu Yaarigo Yaarigo Yaava Hoovu Yaara Mudigo Yaara Olavu Yaara Kadego Ondu Sumavu Aralithu Dumbiyannu Olisithu Ondu Sumavu Aralithu Dumbiyannu Olisithu Moha Paasha Eseyithu Ondu Paata Kalisithu Intha Paata Kalisalu Guruvu Yaaru Yaarigo Yaarigo Yaava Hoovu Yaara Mudigo Yaara Olavu Yaara Kadego Endo Huttidaseyu Indu Manava Thattithu Endo Huttidaseyu Indu Manava Thattithu Manada Kadava Threyalu Guriya Muttithu Yaaru Helaballaru Yaara Payana Elligo Elligo Yaava Hoovu Yaara Mudigo Yaara Olavu Yaara Kadego Intha Premadatade Yaara Hrudaya Yaarigo Yaava Hoovu Yaara Mudigo Yaara Olavu Yaara Kadego
Song information
Genre: Drama
Lyricist: R. N. Jayagopal
Composer: S. P. Balasubrahmanyam
Explore this song
- Composer: S. P. Balasubrahmanyam
- Lyricist: R. N. Jayagopal