ಕನ್ನಡ
ವಾರೆ ನೋಟ ನೋಡೈತೆ ಕಾಲು ಕೆರದು ನಿಂತೈತೆ ಗುಟುರು ಹಾಕಿ ಬಂದೈತೆ ಎದುರು ಹೋದ್ರೆ ಗುಂತೈತೆ..... ನೋಡೋಕೇನೋ ಬಲು ಸಿಂಪಲ್ಲು ಇವನ ಗುಂಡ್ಗೆ ಡಬಲ್ಲು ಆಡೋ ಆಟ ಬಹಳ ಚಾಲು ಬೇಕಾ ಬೇಕಾ ಸ್ಯಾಂಪಲ್ಲು..... ಹೆಸರೂ, ಖದರೂ, ತಿಮಿರೂ ನೋಡೋನ್ಗೆ ...ಬೆವರು ಬ್ರದರೂ ಟಗರು ಟಗರು ಇವನ ಪೊಗರು..... ಟಗರು ಬಂತು ಟಗರು ಇದು ಈ ಊರ ಟಗರು ಜೋರಾಗಿ ಇದರ ಹೆಸರು ಹೇಳ್ಬೇಡ ಕಣೋ ಬ್ರದರೂ ಯಾವತ್ತೂ ಇದರ ಎದುರು ಹೋಗ್ಬೇಡ ಕಣೋ ಬ್ರದರೂ..... ಇದು ತಿಮಿರು ಇರೋ ಟಗರು ಧೈರ್ಯ ಇದರ ಉಸಿರು ಒಂದು ಬಾರಿ ಇಡುವ ಗುನ್ನ ಆಮೇಲೆ ಯಾರೋ ಕಾಯೋರು..... ನಿನ್ನ ಒಂದು ಬಾರಿ ಕೆಣಕೋ ಮುನ್ನ ನೂರಾರು ಸಾರಿ ನೀ ಯೋಚ್ಸೋದು ಚೆನ್ನ ಪ್ರೀತಿ ಮಾಡಿ ಮೈಯ್ಯಾ ಸವರು ಪ್ರಾಣಾನೇ ನೀಡೋ ಗೆಳೆಯಾನೆ ಇವನು..... ತೋರಿ ನೋಡು ನಿನ್ನ ಪೊಗರು ಸದ್ದೇನೆ ಇರದಂತೆ ಗುದ್ದೇ ಬಿಡೋನು ಲೋ ಮಗನೇ ಇವನು ಮದ ಏರಿ ನಿಂತ ಆ ಶಿವನೇ ಇವನ ಮೈಯ್ಯಲ್ಲಿ ಕುಂತ..... ನೋಡೋಕೇನೋ ಬಲು ಸಿಂಪಲ್ಲು ಇವನ ಗುಂಡ್ಗೆ ಡಬಲ್ಲು ಆಡೋ ಆಟ ಬಹಳ ಚಾಲು ಬೇಕಾ ಬೇಕಾ ಸ್ಯಾಂಪಲ್ಲು..... ಹೆಸರೂ, ಖದರೂ, ತಿಮಿರೂ ನೋಡೋನ್ಗೆ ಬೆವರು ಬ್ರದರೂ ಟಗರು ಟಗರು ಇವನ ಪೊಗರು..... ಟಗರು ಬಂತು ಟಗರು ಇದು ಈ ಊರ ಟಗರು ಜೋರಾಗಿ ಇದರ ಹೆಸರು ಹೇಳ್ಬೇಡ ಕಣೋ ಬ್ರದರೂ ಯಾವತ್ತೂ ಇದರ ಎದುರು ಹೋಗ್ಬೇಡ ಕಣೋ ಬ್ರದರೂ..... ಇದು ತಿಮಿರು ಇರೋ ಟಗರು ಧೈರ್ಯ ಇದರ ಉಸಿರು ಲೋ ಮಗನೇ ಇವನು ಮದ ಏರಿ ನಿಂತ ಆ ಶಿವನೇ ಇವನ ಮೈಯ್ಯಲ್ಲಿ ಕುಂತ.....
Roman script
Vare nota nodaithe Kaalu keradu nintaithe Gutur haaki bandaithe Eduru hodre gumtaithe..... Nodokeno balu simpallu Ivanu gundge daballu Aado aata bahala chalu Beka beka sampallu..... Hesaru, khadaru, timiru Nodonge... bevaru Bradaru Tagaru Tagaru ivanu pogaru..... Tagaru banthu tagaru Idu ee oora tagaru Joragi idara hesaru Helbeda kano bradaru Yavattu idara eduru Hogbeda kano bradaru..... Idu timiru iro tagaru Dhairya idara usiru Ondu baari iduva gunna Aamele yaaro kayoru..... ninna Ondu baari kenako munna Nooraru saari nee yochisodu chenna Preeti madi maiyaa savaru Pranane nindu geleyane ivanu..... Tori nodu ninna pogaru Saddhe iradante gudde bidonu Lo magane ivanu Mada eri ninta Aa shivane ivana Maiyalli kuntha.....
Song information
Genre: Mass
Lyricist: V. Nagendra Prasad
Composer: Charan Raj
Explore this song
- Composer: Charan Raj
- Lyricist: V. Nagendra Prasad