ಕನ್ನಡ
ಸೋಲೆ ಇಲ್ಲಾ......ಆ..... ನಿನ್ನ ಹಾಡು ಹಾಡುವಾಗ ಗೆಲುವೇ ಎಲ್ಲಾ........ ನಿನ್ನ ಪ್ರೀತಿ ಕಾಯುವಾಗ.... . ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು ಜೀವನ ಒಂದು ತೂಗುಯ್ಯಾಲೆ ಯಾಕೆ ನೀನು ಹೇಳು ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು ಸೋಲೆ ಇಲ್ಲಾ........ ನಿನ್ನ ಹಾಡು ಹಾಡುವಾಗ.....ಒ..ಒಓ.. ಗೆಲುವೇ ಎಲ್ಲಾ....... ನಿನ್ನ ಪ್ರೀತಿ ಕಾಯುವಾಗ..... ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು...... ಮೋಡ ಕವಿದಾ....ಚಂದ್ರ ಹೊರಗೆ ಬರದೆ ಇರಲು. ಬಾಳಲಿ ಶೂ...ನ್ಯವೆ ತುಂಬಿರಲು ಭೂಮಿಯೆ ಸಿಡಿಯುತ ಬಿರಿದಿರಲು. ಧೈರ್ಯ ಒಂದೆ ದೀಪಾ... ಶೌರ್ಯ ಅದರ ರೂಪಾ.... ಸತ್ಯ ನಮಗೆ ದಾರಿ... ಸುಳ್ಳೆ ನಮಗೆ ವೈರಿ... ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ ಲ ಲ.... ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು ಆಆಆಆ......ಆಆಆಅ....ಆಆಆಆ.. ಆಆಆಆ......ಆಆಆಆಆ...ಆಆಆಅಆ.. ಬೆಳ್ಳಿ ರಥದ ಆ ಸೂರ್ಯ... ದಿನವು ನಗುತ ಬರುವಾ.. ಆದರು ಅವನಿಗು ಮೇಘಗಳ ಪರದೆಯ ಜೊತೆಯಲಿ ಇದೆ ಜಗಳ ಬದುಕೆ ಯುದ್ಧಕಾಂಡ.......ಆ ಹೃದಯ ಯಜ್ಞ ಕುಂಡ.. ಸಿಡಿಯೆ ಅಗ್ನಿಜ್ವಾಲೇ..... ತೊಡಿಸೆ ವಿಜಯಮಾ...ಲೆ... ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ ಲ ಲ ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು ಜೀವನ ಒಂದು ತೂಗುಯ್ಯಾಲೆ ಯಾಕೆ ನೀನು ಹೇಳು ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು ಸೋಲೆ ಇಲ್ಲಾ........ಆ... ನಿನ್ನ ಹಾಡು ಹಾಡುವಾಗ.... ಒಒಓ...ಗೆಲುವೇ ಎಲ್ಲಾ.........ಆ... ನಿನ್ನ ಪ್ರೀತಿ ಕಾಯುವಾಗ.....ಅ. ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ ಲ ಲ
Roman script
Solle illa ninna haadu haduvaga Geluve yella ninna preethi kayuvaga Haduva eega jeevana raga la la la Hoovu mulu jodiyagi balodeke helu Bere mado kayagala mele horadoke kelu Jeevanondu thugu uyale ,yake ninnu helu Bhumi mele namma bhalu yudhakanda kelu Solle illa ninna haadu haduvaga Geluve yella ninna preethi kayuvaga Haduva eega jeevana raga la la la Hoovu mulu jodiyagi balodeke helu Bere madu kayagala mele horadoke kelu Moda kavida aa chandra horage barade iralu Balalli shunayave thumbiralu Bhumiye sidiyutha biridiralu Dhairya ondhe deepa Shouraya adhara roopa Satya namage daari sulle namage vayri Haduva eega jeevana raga la la la Hoovu mulu jodiyagi balodeke helu Bere mado kayagala mele horadoke kelu Belli rathada a surya ,dinavu nagutha baruva Adaru avanigu meghagala paradeya jotheyalli ide jagala Badhuke yuddha kanda hridhaya yagna kunda Sidiye agni jwale thodisi vijaya male Haduva eega jeevana raga la la la Hoovu mulu jodiyagi balodeke helu Bere mado kayagala mele horadoke kelu Jeevanondu thugu uyale yake ninnu helu Bhumi mele namma bhalu yudhakanda kelu Solle illa ninna haadu haduvaga Geluve yella ,ninna preethi kayuvaga Haduva eega jeevana raga la la la
Song information
Genre: Melodious
Lyricist: Hamsalekha
Composer: Hamsalekha
Explore this song
- Composer: Hamsalekha
- Lyricist: Hamsalekha