ಕನ್ನಡ
ಓ ಹೊ ಹೊ ಹೊ ಓ ಹೊ ಹೊ ಹೊ ಹ ಹ ಹಾ ಹ ಹ ಆ ಹ ಹ ಹಾ..ಹ ಹ ಓ ಹೊ ಹೊ ಹೊ ಓ ಹೊ ಹೊ ಹೊ ಹ ಹ ಹಾ ಹ ಹ ಆ ಹ ಹ ಹಾ..ಹ ಹ ಓ ಮೇಘವೇ ಮೇಘವೇ ಹೋಗಿ ಬಾ ಈ ಓಲೆಯ ಅವಳಿಗೆ ನೀಡಿ ಬಾ ನಾ..ಹೋಗಲೂ....ಮಾತಾಡಲೂ...... ಈ..ನಾಚಿಕೆ..ಅಂಜಿಕೆ..ಮುಂದಿದೆ... ಓ ಮೇಘವೇ ಮೇಘವೇ ಹೋಗಿ ಬಾ ಈ ಓಲೆಯ ಅವನಿಗೆ ನೀಡಿ ಬಾ ನಾ..ಹೋಗಲೂ...ಮಾತಾಡಲೂ... ಈ..ನಾಚಿಕೆ..ಅಂಜಿಕೆ..ಮುಂದಿದೆ... ಓ ಮೇಘವೇ ಮೇಘವೇ ಹೋಗಿ ಬಾ ಈ ಓಲೆಯ..ಅವಳಿಗೆ ನೀಡಿ ಬಾ.. ಮುಗಿಲ ಬಾನಗಲ ಓಲೆಯಲಿ ಹೃದಯ.. ಇಡುವೆ ನೀಡಿರುವೆ ಓ ಗೆಳತಿ ಓದುವೆಯಾ ಮುಗಿಲ ಬಾನಗಳ ಓಲೆಯಲಿ ಹೃದಯ.. ಇಡುವೆ ನೀಡಿರುವೆ ಓ ಗೆಳೆಯ ಓದುವೆಯಾ ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ... ಇದು ಓದೋ ಓಲೆಯಲ್ಲ ಬರೆದುಕೊ... ನನ್ನಾ ಜೀವ ನಿನ್ನದೆ ಎಂದುಕೋ..ಓಓ ನಿನ್ನ ಮನದ ಮನೆಗೆ ತಂದುಕೋ.. ಈ..ಕಂಗಳ..ಮುಂಬಾಗಿಲ..ಬಾ ತೆರೆಯುವೆ ಬಂದು ನೀ ಸೇರಿಕೋ.. ಓ ಮೇಘವೇ ಮೇಘವೇ ವಂದನೆ ಸಂಧಾನದ..ಪತ್ರಕೆ..ವಂದನೆ ಮುಗಿಲೇ ಬೆಳ್ಮುಗಿಲೇ ತಂಬೆಲರೆ ತಳಿರೇ ಹಗಲೇ ಹಗಲಿರುಳೇ ನಿನ್ನೆದುರು ನಾವೊಬ್ಬರೆ ವನವೇ ಕಾನನವೇ ಹೂಬನವೇ ಹಸಿರೇ..ಏಏ ಗಿರಿಯೇ ನೀರ್ಝರಿಯೇ ನಮ್ಮೊಳಗೆ ನಿನ್ನುಸಿರೇ.. ಈ ಒಲವಿನ..ಕಣ್ಣಲಿ..ಸರ್ವವೂ ಸುಂದರ... ಇಲ್ಲಿ ಬಾನು ಭೂಮಿಗಿಲ್ಲಾ ಅಂತರ.. ನಾನು ನೀನು ಇಲ್ಲಾ ನಮ್ಮಲೀ... ಒಂದೇ ಜೀವ ಜೋಡಿ ಒಡಲಲಿ.. ಈ ಕಂಗಳ..ಮುಂಬಾಗಿಲ..ನಾ ತೆರೆಯುವೆ ಬಂದು ನೀ ಸೇರಿಕೋ ಓ ಮೇಘವೇ ಮೇಘವೇ ವಂದನೆ ಸಂಧಾನದ..ಪತ್ರಕೆ..ವಂದನೆ ಈ ಕಂಗಳ..ಮುಂಬಾಗಿಲ..ನಾ ತೆರೆಯುವೆ ಬಂದು ನೀ ಸೇರಿಕೋ..ಓಓ ಓ ಮೇಘವೇ ಮೇಘವೇ ವಂದನೆ ಸಂಧಾನದ ಪತ್ರಕೆ ವಂದನೆ..
Roman script
ohh... ohh... ahh... ahh.. ohh... ohh... ahh... ahh.. oh meghave, meghave hogi baa ee oleya avalige needi baa naa hogaluu... maathaadaluu. ee naachikee, anjikee mundhidhe. ohh meghave, meghave hogi baa ee oleya avanige needi baa naa hogaluu... maathaadaluu. ee naachikee, anjikee mundhidhe. oh meghave, meghave hogi baa ee oleya avalige needi baa mugila baanagala oleyali hrudhayaa iduve neediruve oh gelathi odhuveyaa mugila baanagala oleyali hrudhayaa iduve neediruve oh geleya odhuveyaa ee bellane, oleyaa, hege na odhalii. idhu odho oleyalla baredhukoo nanna jeeva ninnadhe yendhukoo... oo ninna manadha manege thandhukoo. ee kangalaa..., mumbaagilaa... baa thereyuve, bandhu nee serikoo... ohh meghave, meghave vandhanee. sandhaanadha paathrakee vandhanee mugile, bell mugile thapilare thaliree. hagale, hagalirulee nim yedhuru naavobbare. vanave, khaananave huu banave hasiree. ghiriye, neer jhariye nammolage nim usiree. ee olavina, kannali, sarvavu sundharaa... illi bhaanu, bhoomigilla antharaa. naanu, neenu illa nammalii. ondhe jeeva jodi odalali... e kangalaa, mumbaagilaa, naa thereyuve bandhu nee serikoo. oh meghave, meghave vandhanee... sandhaanadha, paathrakee vandhanee. ee kangalaa, mumbaagilaa, naa thereyuve bandhu nee serikoo. ohh meghave, meghave vandhane. sandhaanadhaa, pathrakke vandhanee.
Song information
Genre: Film song
Lyricist: Hamsalekha
Composer: Hamsalekha
Explore this song
- Composer: Hamsalekha
- Lyricist: Hamsalekha