ಕನ್ನಡ
ನೀನಿಲ್ಲದೆ ನನಗೇನಿದೆ ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ ನೀನಿಲ್ಲದೆ ನನಗೇನಿದೆ ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು ಕಹಿಯಾದ ವಿರಹದ ನೋವು ಹಗಲಿರುಳು ತಂದೆ ನೀನು ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು ಕಹಿಯಾದ ವಿರಹದ ನೋವು ಹಗಲಿರುಳು ತಂದೆ ನೀನು ಎದೆಯಾಸೆ ಏನೋ ಎಂದು ನೀ ಕಾಣದಾದೆ ನಿಶೆಯೊಂದೆ ನನ್ನಲ್ಲಿ ನೀ ತುಂಬಿದೆ ಬೆಳಕೊಂದೆ ನಿನ್ನಿಂದ ನಾ ಬಯಸಿದೆ ನೀನಿಲ್ಲದೆ ನನಗೇನಿದೆ ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ ಒಣಗಿರುವ ಎದೆ ನೆಲದಲ್ಲಿ ಬರವಸೆಯ ಜೀವ ಹರಿಸಿ ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ ಒಣಗಿರುವ ಎದೆ ನೆಲದಲ್ಲಿ ಬರವಸೆಯ ಜೀವ ಹರಿಸಿ ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು ಹೊಸ ಜೀವ ನಿನ್ನಿಂದ ನಾ ತಾಳುವೆ ಹೊಸ ಲೋಕ ನಿನ್ನಿಂದ ನಾ ಕಾಣುವೆ ನೀನಿಲ್ಲದೆ ನನಗೇನಿದೆ ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ ನೀನಿಲ್ಲದೆ ನನಗೇನಿದೆ...
Roman script
Neenillade nanageyenide Manasella ninnalle neleyagide Kanaseella kannalle sereyagide Neenillade nanageyenide Ninagagi kaadu kaadu paritapisi nonde naanu Kahiyaada virahada novu hagalirulu tande neenu Ninagagi kaadu kaadu paritapisi nonde naanu Kahiyaada virahada novu hagalirulu tande neenu Edeyase eno endu nee kaanadaade Nisheyonde nannalli nee tumbide Belakonde ninninda naa bayaside Neenillade nanageyenide Olaveemba kirana beeri olagiruva banna teresi Onagiruva ede neladalli baravaseya jeeva harisi Olaveemba kirana beeri olagiruva banna teresi Onagiruva ede neladalli baravaseya jeeva harisi Sereyinda bidisi nanna aatanka neegu Hosa jeeva ninninda naa taaluve Hosa loka ninninda naa kaanuve Neenillade nanageyenide Manasella ninnalle neleyagide Kanaseella kannalle sereyagide Neenillade nanageyenide...
Song information
Genre: Bhavageethe
Lyricist: M. N. Vyasa Rao
Composer: C. Ashwath
Explore this song
- Composer: C. Ashwath
- Lyricist: M. N. Vyasa Rao