ಕನ್ನಡ
ಮಲಗೋ ಮಲಗೆನ್ನ ಮರಿಯೆ ಬಣ್ಣದ ನವಿಲಿನ ಗರಿಯೆ ಎಲ್ಲಿಂದ ಬಂದೆ ಈ ಮನೆಗೆ ನಂದನ ಇಳಿದಂತೆ ಭುವಿಗೆ?|| ತಾವರೆ ದಳ ನಿನ್ನ ಕಣ್ಣು ಕೆನ್ನೆ ಮಾವಿನ ಹಣ್ಣು ಸಣ್ಣ ತುಟಿಯ ಅಂದ ಬಣ್ಣದ ಚಿಗುರಿಗು ಚಂದ ನಿದ್ದೆಯ ಮರುಳಲ್ಲಿ ನಗಲು ಮಂಕಾಯ್ತು ಉರಿಯುವ ಹಗಲು ಒಲುಮೆ ಹರಸಿದ ಕಂದ ಹುಣ್ಣಿಮೆ ದೇವಗು ಚಂದ ಬೆಳಕ ಕರೆವ ಅರುಣ ನಿನ್ನ ನಗೆಯ ಕಿರಣ ಚೆಮಲಗೋ ಮಲಗೆನ್ನ ಮರಿಯೆ ಬಣ್ಣದ ನವಿಲಿನ ಗರಿಯೆ ಎಲ್ಲಿಂದ ಬಂದೆ ಈ ಮನೆಗೆ ನಂದನ ಇಳಿದಂತೆ ಭುವಿಗೆ?|| ತಾವರೆ ದಳ ನಿನ್ನ ಕಣ್ಣು ಕೆನ್ನೆ ಮಾವಿನ ಹಣ್ಣು ಸಣ್ಣ ತುಟಿಯ ಅಂದ ಬಣ್ಣದ ಚಿಗುರಿಗು ಚಂದ ನಿದ್ದೆಯ ಮರುಳಲ್ಲಿ ನಗಲು ಮಂಕಾಯ್ತು ಉರಿಯುವ ಹಗಲು ಒಲುಮೆ ಹರಸಿದ ಕಂದ ಹುಣ್ಣಿಮೆ ದೇವಗು ಚಂದ ಬೆಳಕ ಕರೆವ ಅರುಣ ನಿನ್ನ ನಗೆಯ ಕಿರಣ ಚೆಲುವಲ್ಲಿ ಸಾಟಿಯೆ ಕಾಮ ತಿಮ್ಮಪ್ಪನಿಗೂ ಮೂರು ನಾಮಲುವಲ್ಲಿ ಸಾಟಿಯೆ ಕಾಮ ತಿಮ್ಮಪ್ಪನಿಗೂ ಮೂರು ನಾಮ
Roman script
Malago malagenna mariye Bannada navilina gariye Ellinda bande ee manege Nandana ilidante bhuvige || Tavare dala ninna kannu Kenne mavina hannu Sanna tutiya anda Bannada chigurigu chanda Niddeya marulalli nagalu Mankaytu uriyuva hagalu Olume harasida kanda Hunnime devagu chanda Belaka kareva aruna Ninna nageya kirana Cheluvalli satiye kama Timmappanigu mooru nama
Song information
Genre: Bhavageethe
Lyricist: N. S. Lakshminarayana Bhatta
Composer: C. Ashwath
Explore this song
- Composer: C. Ashwath
- Lyricist: N. S. Lakshminarayana Bhatta