ಕನ್ನಡ
ಕೇಳಿ ಕಾದಿರುವ ಭಾ೦ದವರೇ ಭುವಿಯಲ್ಲಿ ಅವನ ಅರಿತವರೆ ಯಾರಿಲ್ಲ ಬಿಡಿ, ಮುನ್ನುಡಿ ಇದ್ದರದೊಂದು ದಂತ ಕಥೆ.. ನಾಲ್ಕು ದಿಕ್ಕಿನಲು ಬೇಕವನು ಬಂದೂಕು ಹಿಡಿದ ಮಾನವನು ತಲೆ ಮೇಲಿದೆ ಕಿರೀಟ... ತೀರ ಹಠ.. ಗುರಿ ಬೆನ್ನತ್ತೋ ನೇತಾರನು ಗಾಳಿ ಮಾತಿನ ಬಜಾರು ಸುದ್ದಿ ಸಾರಿದೆ ಸುಮಾರು ಪಾತ್ರದ ಪರಿಚಯ ಇರೋರು ಆ ಬಂದೂಕಿಗೆ ಇದೆ ಘನ ಹೆಸರು ಹ್ಯಾಂಡ್ಸ್ ಅಪ್... ಅದು ಅನವರತ ಹ್ಯಾಂಡ್ಸ್ ಅಪ್ ನಾ ಅಜ್ಞಾತ ಹ್ಯಾಂಡ್ಸ್ ಅಪ್... ಇದೆ ವೇದಾಂತ ಇದು ಚರಿತ್ರೆ ಸೃಷ್ಟಿಸೋ ಅವತಾರ.. ರಂಗೇರಿದೆ ಮಾಯಾ ಜಾಲ ಅನುಭವಿಸು ಓ ಪ್ರೇಕ್ಷಕನೇ ದೃಷ್ಟಿ ನನ್ನೊಬ್ಬನ ಮೇಲಿಡಿ ತಪ್ಪದು ನಿಜ ಮನರಂಜನೆ ನನ್ನ ಗೆಲ್ಬೋದು ಅನ್ನುತ ನಿಂದನು ಓರ್ವ ರಾಕ್ಷಸ ತಪ್ಪಲ್ಲ ಆದರು ಅದುವೇ ಊಹೆಗೂ ಮೀರಿದ ಸಾಹಸ ಅನಿಸುತ್ತೆ.. ಬಂದ ಹಾಗಿದೆ ರಚಿಸಲು ಹೊಸದೇ ಶಾಸನ ಮೆರಯಲಿ ಗಗನದಲಿ ನಿಮ್ಮದೇ ಲಾಂಛನ.. ಯುಧ್ಧ ಮಾಡಬೇಕು,ಓದಬಾರದು ಕಟುಕರ ಮುಂದೆ, ಭಗವದ್ಗೀತೆ ಇದು ಚರಿತ್ರೆ ಸೃಷ್ಟಿಸೋ ಅವತಾರ.. ಕೇಳಿ ಕಾದಿರುವ ಭಾ೦ದವರೇ ಭುವಿಯಲ್ಲಿ ಅವನ ಅರಿತವರೆ ಯಾರಿಲ್ಲ ಬಿಡಿ ಮುನ್ನುಡಿ ಇದ್ದರದೊಂದು ದಂತ ಕಥೆ.. ನಾಕು ದಿಕ್ಕಿನಲು ಬೇಕಿವನು ಬಂದೂಕು ಹಿಡಿದ ಮಾನವನು ತಲೆ ಮೇಲಿದೆ ಕಿರೀಟ... ತೀರ ಹಠ... ಗುರಿ ಬೆನ್ನತ್ತೋ ನೇತಾರನು ಗಾಳಿ ಮಾತಿನ ಬಜಾರು ಸುದ್ದಿ ಸಾರಿದೆ ಸುಮಾರು ಪಾತ್ರದ ಪರಿಚಯ ಇರೋರು ಈ ಬಂದೂಕಿಗೆ ಇದೆ ಘನ ಹೆಸರು ಹ್ಯಾಂಡ್ಸ್ ಅಪ್ಅದು ಅನವರತ ಹ್ಯಾಂಡ್ಸ್ ಅಪ್... ನೀ ಅಜ್ಞಾತ ಹ್ಯಾಂಡ್ಸ್ ಅಪ್... ಇದೆ ವೇದಾಂತ.. ಇದು ಚರಿತ್ರೆ ಸೃಷ್ಟಿಸೋ ಅವತಾರ...
Roman script
Keli kaadiruva bhaandavare Bhuviyalli avana aritavare Yaarilla bidi, munnudi Iddare adondu danta kathe.. Naalku dikkinalu bekuvanu Bandooku hidida maanavanu Tale melide kireeta... Teera hatha.. Guri bennatto netaaranu Gaali maatina bajaru Suddi saride sumaru Patrada parichaya iroru Aa bandookige ide ghana hesaru Hands up... Adu anavaratha Hands up Naa agnyatha Hands up... Ide Vedanta Idu charitre srushtiso avathara.. Rangeride maaya jaala Anubhavisu o preekshakane Drishti nannobba melaidi Tappadu nija manaranjane Nanna gelbodu anuta Nindanu orva raakshasa Tappalla adaru aduve Oohegu mirida saahasa Anisutte.. Bandha haagide rachisalu hosade shaasana Merayali gaganadali nimmade laanchana.. Yuddha madabeku, odabaaradu Katukara munde, Bhagavadgeete Idu charitre srushtiso avathara.. Keli kaadiruva bhaandavare Bhuviyalli avana aritavare Yaarilla bidi munnudi Iddare adondu danta kathe.. Naaku dikkinalu bekivanu Bandooku hidida maanavanu Tale melide kireeta... Teera hatha... Guri bennatto netaaranu Gaali maatina bajaru Suddi saride sumaru Patrada parichaya iroru Ee bandookige ide ghana hesaru Hands up adu anavaratha Hands up... Nee agnyatha Hands up... Ide Vedanta.. Idu charitre srushtiso avathara...
Song information
Genre: Action-comedy
Lyricist: Nagarjun Sharma
Composer: B. Ajaneesh Loknath
Explore this song
- Composer: B. Ajaneesh Loknath
- Lyricist: Nagarjun Sharma