ಕನ್ನಡ
ಗೀತಾಂಜಲೀ….. ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ ಪುಷ್ಪಾಂಜಲಿ….. ತೊಂಡೆ ಹಣ್ಣಿಗೆ ಬಾಳೆ ದಿಂಡಿಗೆ ದಾಳಿಂಬೆ ಹಣ್ಣಿಗೆ ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ ಗೀತಾಂಜಲಿ….. ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ ನೀರಾಗಲೇನೆ ನಾ? ಮೈಯ ಮೇಲೆ ಜಾರಿ ಹೋಗಲು ಗಾಜಾಗಲೇನೇ ನಾ? ನಿನ್ನ ಅಂದ ಚಂದ ತೋರಲು ಮಂಜಾಗಲೇನೆ ನಾ? ನಿನ್ನ ಕೋಪ ತಂಪು ಮಾಡಲು ತೇರಾಗಲೇನೆ ನಾ? ನಿನ್ನ ಹೊತ್ತು ಕೊಂಡು ಹೋಗಲು ಕೇಳದೆ ದೇವಿ ವರವ ಕೊಡಳು ಹೊಗಳದೆ ನಾರಿ ಮನಸು ಕೊಡಳು ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ ಗೀತಾಂಜಲಿ….. ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ ಕೈಲಾಸ ಕೈಯಲ್ಲಿ ನೀನು ನನ್ನ ಸಂಗ ಇದ್ದರೆ ಆಕಾಶ ಜೇಬಲಿ ನಿನ್ನ ನಗು ಹೀಗೇ ಇದ್ದರೆ ಕೋಲ್ಮಿಂಚು ಹೂಮಳೆ ನಿನ್ನ ಮಾತು ಕೇಳುತ್ತಿದ್ದರೆ ಸೀನೀರೆ ಸಾಗರ ನಿನ್ನ ಭಾವ ಹೀಗೇ ಇದ್ದರೆ ಓಡದೆ ನೀನು ಜಿಂಕೆಯಾದೆ ಹಾರದೆ ನಾನು ಹಕ್ಕಿಯಾದೆ ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ ಗೀತಾಂಜಲಿ….. ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ ಪುಷ್ಪಾಂಜಲಿ….. ತೊಂಡೆ ಹಣ್ಣಿಗೆ ಬಾಳೆ ದಿಂಡಿಗೆ ದಾಳಿಂಬೆ ಹಣ್ಣಿಗೆ
Roman script
Geethanjali Haalugannege Baare gannige Nammoora henige Neeragalene naA Maiyya mele jaari hogalu Jaajagalene na Ninna anda chanda toralu Manjagalene na Ninna kopa tampu maadalu Theragalene na Ninna hotthukondu hogalu Kelade devi varava kodalu Hogalade naari manasu kodalu O kanakambari neenu baarade Poojege hoovilla O shwetambari neenu baarade Utsava saagolla LAA LAA LA LAaaa LA LA LA LA LA la la la la laaa la laaa la la la laaa Kailasa kayyali Neenu nanna sanga iddare Aakaasha jebali Ninna nagu heege iddare O minchu hoogale Ninna maathu keluthiddare Seenere saagara Ninna bhava heege iddare Odade neenu jinkeyaade Haarade naanu hakkiyaade O kanakambari neenu baarade Poojege hoovilla O shwetambari neenu baarade Utsava saagolla Geethanjali Haalugannege Baare gannige Nammoora henige Pushpanjali Thonde hannige Baale bindige Dalimbe hannige
Song information
Genre: Romantic
Lyricist: Hamsalekha
Composer: Hamsalekha
Explore this song
- Composer: Hamsalekha
- Lyricist: Hamsalekha