ಕನ್ನಡ
ಬೆಳಗೆದ್ದು ಯಾರ ಮುಖವ ನಾನು ನೋಡಿದೆ... ಅಂದಾನೋ ಅದೃಷ್ಟನೋ ಮುಂದೆ ಕುಂತಿದೆ ನಿನ್ನೆ ಕಂಡ ಕನಸು ಬ್ಲ್ಯಾಕ್ ಅಂಡ್ ವೈಟು ಇಂದು ಬಣ್ಣವಾಗಿದೆ ನಿನ್ನ ಮೇಲೆ ಕವನ ಬರೆಯೊ ಗಮನ ಈಗ ತಾನೆ ಮೂಡಿದೆ..... ಕನಸಲ್ಲಿ ಅರೆರೆರೆ..... ಬಳಿಬಂದು ಅಲೆಲೆಲೆ..... ಮುದ್ದಾಡಿ ಅಯ್ಯಯ್ಯಯ್ಯೋ..... ಕಚಗುಳಿ ತಾಳಲಾರೆ..... ಇನ್ನೊಮ್ಮೆ.... ಕನಸಲ್ಲಿ ಅರೆರೆರೆ..... ಬಳಿಬಂದು ಅಲೆಲೆಲೆ..... ಮುದ್ದಾಡಿ ಅಯ್ಯಯ್ಯಯ್ಯೋ..... ಕಚಗುಳಿ ತಾಳಲಾರೆ..... ಪ್ರೀತಿಯಲ್ಲಿ ಹೊಸ ದಾರಿ ಕಟ್ಟುವ ಖಯಾಲಿ ಅಡ್ಡಾದಿಡ್ಡಿ.. ಹೋಗೋದು ಮಾಮೂಲಿ ಸನ್ನೆಯಲ್ಲೆ ಹಾಡೊಂದು ಹಾಡುವ ವಿಧಾನ ಕಾದು ಕೇಳೊ ಪ್ರೀತಿನೇ ಮಜಾನ..... ಬಿಡದಂತಿರೊ ಬೆಸುಗೆ..... ಸೆರೆ ಸಿಕ್ಕಿರೊ ಸಲಿಗೆ..... ನಿನ್ನ ಸುತ್ತ ಸುಳಿಯೊ ಆಸೆಗೀಗ ಆಯಸ್ಸು ಹೆಚ್ಚಿ ಹೋಗಿದೆ..... ನಿನ್ನ ಜೊತೆ ಕಳೆಯೊ ಎಲ್ಲ ಕ್ಷಣವು ಕಲ್ಪನೆಗೂ ಮೀರಿದೆ..... ಕನಸಲ್ಲಿ ಅರೆರೆರೆ..... ಬಳಿಬಂದು ಅಲೆಲೆಲೆ..... ಮುದ್ದಾಡಿ ಅಯ್ಯಯ್ಯಯ್ಯೋ..... ಕಚಗುಳಿ ತಾಳಲಾರೆ..... ಇನ್ನೊಮ್ಮೆ .... ಕನಸಲ್ಲಿ ಅರೆರೆರೆ..... ಬಳಿಬಂದು ಅಲೆಲೆಲೆ..... ಮುದ್ದಾಡಿ ಅಯ್ಯಯ್ಯಯ್ಯೋ..... ಕಚಗುಳಿ ತಾಳಲಾರೆ..... ಹಾಯ್ ಸಾನ್ವಿ ಏನ್ ಇಷ್ಟೊತ್ತಿಗೆ ಅರೆರೆರೆ..... ಓ ನಿದ್ದೆ ಬರ್ತಿಲ್ವ ಅಲೆಲೆಲೆ..... ನಂಗು ಬರ್ತಿಲ್ಲ, ಅಯ್ಯಯ್ಯಯ್ಯೋ..... ಹೊಟ್ಟೆ ಉರಿ ತಾಳಲಾರೆ..... ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಅಂದಾನೋ ಅದೃಷ್ಟನೋ ಮುಂದೆ ಕುಂತಿದೆ ನಿನ್ನೆ ಕಂಡ ಕನಸು ಬ್ಲ್ಯಾಕ್ ಅಂಡ್ ವೈಟು ಇಂದು ಬಣ್ಣವಾಗಿದೆ ನಿನ್ನ ಮೇಲೆ ಕವನ ಬರೆಯೊ ಗಮನ ಈಗ ತಾನೆ ಮೂಡಿದೆ..... ಕನಸಲ್ಲಿ ಅರೆರೆರೆ..... ಬಳಿಬಂದು ಅಲೆಲೆಲೆ..... ಮುದ್ದಾಡಿ ಅಯ್ಯಯ್ಯಯ್ಯೋ..... ಕಚಗುಳಿ ತಾಳಲಾರೆ..... ಇನ್ನೊಮ್ಮೆ.... ಕನಸಲ್ಲಿ ಅರೆರೆರೆ..... ಬಳಿಬಂದು ಅಲೆಲೆಲೆ..... ಮುದ್ದಾಡಿ... ಅಯ್ಯಯ್ಯಯ್ಯೋ..... ಕಚಗುಳಿ ತಾಳಲಾರೆ.....
Roman script
Belageddu yaara mukhava Naanu nodide... Andaano adrushhtano Mundhe kunthide Ninnee kanda kanasu Black and whiteu Indu bannavaagide Ninna mele kavana Bareyo gamana Iga taane moodide..... Kanasalli arerere..... Balibandu alelele..... Muddadi ayyayyayyo..... Kachaguli taalalaare..... Innomme.... Kanasalli arerere..... Balibandu alelele..... Muddadi ayyayyayyo..... Kachaguli taalalaare..... Preetiyalli Hosa daari kattuvi khayaali Addaadiddi.. Hoogodu maamooli Sanneyalle Haadondu haaduva vidhana Kaadu kelo Preetine majaana..... Bidadantiro besuge..... Sere sikkiro salige..... Ninna sutta suliya aasegiga aayassu hecchi hogide..... Ninna jothe kaleyo Ella kshanavu Kalpanegu meeride..... Kanasalli arerere..... Balibandu alelele..... Muddadi ayyayyayyo..... Kachaguli taalalaare..... Innomme.... Kanasalli arerere..... Balibandu alelele..... Muddadi ayyayyayyo..... Kachaguli taalalaare..... Haay Saanvi en ishtottige arerere..... O nidde bartilva alelele..... Nangu bartilla, ayyayyayyo..... Hotte uri taalalaare..... Belageddu yaara mukhava Naanu nodide Andaano adrushhtano Mundhe kunthide Ninnee kanda kanasu Black and whiteu Indu bannavaagide Ninna mele kavana Bareyo gamana Iga taane moodide..... Kanasalli arerere..... Balibandu alelele..... Muddadi ayyayyayyo..... Kachaguli taalalaare..... Innomme.... Kanasalli arerere..... Balibandu alelele..... Muddadi... ayyayyayyo..... Kachaguli taalalaare.....
Song information
Genre: campus-comedy
Lyricist: Dhananjay Ranjan
Composer: B. Ajaneesh Loknath
Explore this song
- Composer: B. Ajaneesh Loknath
- Lyricist: Dhananjay Ranjan