ಕನ್ನಡ
ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ? ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ.......ಸ್ತ್ರೀ ಎಂದರೆ ಅಷ್ಟೇ ಸಾಕೆ? ಹಸುರನುಟ್ಟ ಬೆಟ್ಟಗಳಲಿ ಮೊಲೆಹಾಲಿನ ಹೊಳೆಯನಿಳಿಸಿ ಹಸುರನುಟ್ಟ ಬೆಟ್ಟಗಳಲಿ ಮೊಲೆಹಾಲಿನ ಹೊಳೆಯನಿಳಿಸಿ ಬಯಲ ಹಸುರ ನಗಿಸಿದಾಕೆ ಬಯಲ ಹಸುರ ನಗಿಸಿದಾಕೆ ನಿನಗೆ ಬೇರೆ ಹೆಸರು ಬೇಕೆ? ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ.......ಸ್ತ್ರೀ ಎಂದರೆ ಅಷ್ಟೇ ಸಾಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? ಮರ ಗಿಡ ಹೂ ಮುಂಗುರುಳನು ತಂಗಾಳಿಯ ಬೆರಳ ಸವರಿ ಮರ ಗಿಡ ಹೂ ಮುಂಗುರುಳನು ತಂಗಾಳಿಯ ಬೆರಳ ಸವರಿ ಹಕ್ಕಿ ಗಿಲಕಿ ಹಿಡಿಸಿದಾಕೆ ಹಕ್ಕಿ ಗಿಲಕಿ ಹಿಡಿಸಿದಾಕೆ ನಿನಗೆ ಬೇರೆ ಹೆಸರು ಬೇಕೆ? ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ.......ಸ್ತ್ರೀ ಎಂದರೆ ಅಷ್ಟೇ ಸಾಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? ಮನೆಮನೆಯಲಿ ದೀಪ ಮುಡಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ ಮನೆಮನೆಯಲಿ ದೀಪ ಮುಡಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ ತಂದೆ ಮಗುವ ತಬ್ಬಿದಾಕೆ ತಂದೆ ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ..ಇ............ ಸ್ತ್ರೀ ಎಂದರೆ ಅಷ್ಟೇ ಸಾಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? ಸ್ತ್ರೀ..ಇ... ಸ್ತ್ರೀ..ಇ... ಸ್ತ್ರೀ..ಇ.... ಸ್ತ್ರೀ..ಇ....
Roman script
Aakaashada neeliyalli Chandra taare tottilalli Aakaashada neeliyalli Chandra taare tottilalli Belakaniittu toogidaake Belakaniittu toogidaake Ninage bere hesaru beke? Ninage bere hesaru beke? Sthree.......sthree endare ashte saake? Hasuranutta bettagalali Molehallina holeyanilisi Hasuranutta bettagalali Molehallina holeyanilisi Bayala hasura nagisidaake Bayala hasura nagisidaake Ninage bere hesaru beke? Ninage bere hesaru beke? Sthree.......sthree endare ashte saake? Sthree endare ashte saake? Mara gida hoo mungurulanu Tangaaliya berala savari Mara gida hoo mungurulanu Tangaaliya berala savari Hakki gilaki hidisidaake Hakki gilaki hidisidaake Ninage bere hesaru beke? Ninage bere hesaru beke? Sthree.......sthree endare ashte saake? Sthree endare ashte saake? Manemayanali deepa mudisi Hottu hottige anna unisi Manemayanali deepa mudisi Hottu hottige anna unisi Thande maguva tabbidaake Thande maguva tabbidaake Ninage bere hesaru beke? Sthree ...e............ Sthree endare ashte saake? Sthree endare ashte saake? Sthree endare ashte saake? Sthree endare ashte saake? Sthree endare ashte saake? Sthree ...e... Sthree ...e... Sthree ...e.... Sthree ...e....
Song information
Genre: Bhavageethe
Lyricist: G.S. Shivarudrappa
Composer: C. Ashwath
Explore this song
- Composer: C. Ashwath
- Lyricist: G.S. Shivarudrappa