ಕನ್ನಡ
ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೇ ಬಾರಿಸದಿರು ತಂಬೂರಿ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೇ ಬಾರಿಸದಿರು ತಂಬೂರಿ ಸರಸ ಸಂಗೀತದ ಕುರುಹುಗಳ ಅರಿಯದೆ ಸರಸ ಸಂಗೀತದ ಕುರುಹುಗಳ ಅರಿಯದೆ ಬರಿದೆ ಬಾರಿಸದಿರು ತಂಬೂರಿ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೇ ಬಾರಿಸದಿರು ತಂಬೂರಿ ಮದ್ದಾಲಿ ದನಿಯೊಳು ತಂಬೂರಿ ಆದ ತಿದ್ದಿ ನುಡಿಸಬೇಕು ತಂಬೂರಿ ಮದ್ದಾಲಿ ದನಿಯೊಳು ತಂಬೂರಿ ಆದ ತಿದ್ದಿ ನುಡಿಸಬೇಕು ತಂಬೂರಿ ಸಿದ್ದ ಸಾಧಕರ ವಿದ್ಯೆಗೆ ಒದಗುವ ಸಿದ್ದ ಸಾಧಕರ ವಿದ್ಯೆಗೆ ಒದಗುವ ಬುದ್ಧಿವಂತಕೆ ತಕ್ಕ ತಂಬೂರಿ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೇ ಬಾರಿಸದಿರು ತಂಬೂರಿ ಬಾಳ ಬಲ್ಲವರಿಗೆ ತಂಬೂರಿ ದೇವಾ ಬಾಳಾಕ್ಷ ರಚಿಸಿದ ತಂಬೂರಿ ಬಾಳ ಬಲ್ಲವರಿಗೆ ತಂಬೂರಿ ದೇವಾ ಬಾಳಾಕ್ಷ ರಚಿಸಿದ ತಂಬೂರಿ ಹೇಳಲಿ ಎನಿದರ ಹಂಚಿಕೆ ತಿಳಿಯದ ಹೇಳಲಿ ಎನಿದರ ಹಂಚಿಕೆ ತಿಳಿಯದ ತಾಳಗೇಡಿಗೆ ಸಲ್ಲ ತಂಬೂರಿ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೇ ಬಾರಿಸದಿರು ತಂಬೂರಿ ಸತ್ಯಶರಧಿಯೊಳು ತಂಬೂರಿ ಇದು ಉತ್ತಮರಾಡುವ ತಂಬೂರಿ ಸತ್ಯಶರಧಿಯೊಳು ತಂಬೂರಿ ಇದು ಉತ್ತಮರಾಡುವ ತಂಬೂರಿ ಬತ್ತೀಸರಾಗದಿ ಬಗೆಯನರಿಯದಂಥ ಬತ್ತೀಸರಾಗದಿ ಬಗೆಯನರಿಯದಂಥ ಕತ್ತೀಗಿನ್ಯಾತಕೆ ತಂಬೂರಿ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೇ ಬಾರಿಸದಿರು ತಂಬೂರಿ ಹಸನಾದ ಮೆಳಕ್ಕೆ ತಂಬೂರಿ ಇದು ಕುಶಲರಿಗೊಪ್ಪುವ ತಂಬೂರಿ ಹಸನಾದ ಮೆಳಕ್ಕೆ ತಂಬೂರಿ ಇದು ಕುಶಲರಿಗೊಪ್ಪುವ ತಂಬೂರಿ ಶಿಶುನಾಳದೀಶನ ಓದು ಪುರಾಣದಿ 2 ಹಸನಾಗಿ ಬಾರಿಸೊ ತಂಬೂರಿ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೇ ಬಾರಿಸದಿರು ತಂಬೂರಿ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೇ ಬಾರಿಸದಿರು ತಂಬೂರಿ ಬರದೇ ಬಾರಿಸದಿರು ತಂಬೂರಿ ಬರದೇ ಬಾರಿಸದಿರು ತಂಬೂರಿ ಬರದೇ ಬಾರಿಸದಿರು ತಂಬೂರಿ ಬರದೇ ಬಾರಿಸದಿರು ತಂಬೂರಿ
Song details
Genre: Spiritual Folk
- Composer: M.S. Maruthi
- Lyricist: Sant Shishunal Sharifa