ಕನ್ನಡ
ಹಿಂದಿ ಇಶ್ಕ್ ಹೇ ತಮಿಳ್ ಕಾದಲೆ ತೆಲುಗು ಪ್ರೇಮಮ ಇಂಗ್ಲೀಷ್ ಲವ್ ಯು ನ ನೋಡಿವಳಂದಾವ ಮುತ್ತಿನ ಮಾಲೆ ಚಂದಾವ ನೋಡಿವಳಂದಾವ ಮುತ್ತಿನ ಮಾಲೆ ಚಂದಾವ ಇವಳು ಯಾವೂರ ಚೆಲುವೆ ಶಿವ ಹೇಳಲ್ಲ , ಹೇಳಲ್ಲ ನಿಂಗತೂ ಹೇಳಲ್ಲ ಹಿಂದಿ ಇಶ್ಕ್ ಹೇ ತಮಿಳ್ ಕಾದಲೆ ತೆಲುಗು ಪ್ರೇಮಮ ಹೇಳು ಇಂಗ್ಲೀಷ್ ಲವ್ ಯು ನ ಕೇರಳ ಪ್ರೇಮಮ ಕನ್ನಡ ಪ್ರೀತಿಯ ಹೇಳು ನನಗೆ ನೀನು ಯಾರೋ ಗೊತ್ತಿಲ್ಲ ಕನಸಲಿ ನೀನು ಎಂದು ಬಂದಿಲ್ಲ ನಿನ್ನ ಊರು ಕೇಳಲ್ಲ ನಂಗೆ ಬ್ಯಾಗ್ ರೌಂಡ್ ಬೇಕಿಲ್ಲ ನಿನ್ನ ಬಂಧೂ ಬಳಗನೂ ನಂಗೆ ಯಾರೂ ಗೊತ್ತಿಲ್ಲ ಇವಳು ಯಾವೂರ ಚೆಲುವೆ ಶಿವ ಹೇಳಲ್ಲ , ಹೇಳಲ್ಲ ನಿಂಗತೂ ನಾ ಹೇಳಲ್ಲ ದೇವರು ಪ್ರೀತಿಯ ಒಳಗೆ ಇರುತಾನೆ ಎಲ್ಲರ ಹ್ರುದಯವದ ಬಳಿಗೆ ಬರುತಾನೆ ಅವನು ಟೈಮು ನೋಡಲ್ಲ ಎಂದು ಜಾತಿ ಕೇಳಲ್ಲ ಕಳ್ಳ ಕೇಡಿ ಅಂತಾನೂ ಭೇದ ಮಾಡಲ್ಲ ಇವನು ಯಾವೂರ ಚೆಲುವ ಶಿವ ಹೇಳಲ್ಲ , ಹೇಳಲ್ಲ ನಿಂಗತೂ ನಾ ಹೇಳಲ್ಲ ನೋಡಿವನಂದಾವ ಅವನ ನೋಟ ಚಂದಾವ ನೋಡಿವನಂದಾವ ಅವನ ನೋಟ ಚಂದಾವ
Roman script
Hindi ishq hain Tamil kadhale Telugu premama English love you na Nodivalandava mutthina maale chandava Nodivalandava mutthina maale chandava Ivalu yav oora cheluve shiva Helalla helalla Ninganthu helalla Hindi ishq hain Tamilu kadal Telugu premava helu English love you na Kerala premama Kannada preethiya helu Nanage neenu yaaru Gotthilla Kanasali neenu endu Bandilla Ninna ooru kelalla Nanage background bekilla Ninna bandhu balagaanu Nanage yaaru gotthilla Ivalu yav oora cheluve shiva Helalla helalla Ninganthu helalla Devaru preethiya olage Iruthaane Ho ellara hrudayada balige Baruthaane Avanu time-u nodalla Endu jaathi kelallaa Kalla kedi anthaanu Bedha bhava maadalla Ivanu yava oora cheluva shiva Helalla helalla Ninganthu helalla Nodivanandava avana nota chandava Nodivanandava avana nota chandava
Song information
Genre: Romantic
Lyricist: Prem Jogi
Composer: Arjun Janya
Explore this song
- Composer: Arjun Janya
- Lyricist: Prem Jogi