ಕನ್ನಡ
ನಿನ್ನ ಜೊತೆಗೆ ಸೇರುತಲೆ ಕಳೆದಿದೆ ಹರೆಯದ ಬಹುಪಾಲು ನಿನ್ನ ಇಂಪನು ಕೇಳುತ್ತಲೇ ಮರೆತಿದೆ ಕವಿತೆಯ ಕೊನೆಸಾಲು ಮಿತಿಮೀರುತ್ತಲೆ ಅತಿ ವೇಗದಲೆ ಸಾಗುತಿದೆ ಸಮಯ ಈ ಸಮಯ ಸಿಹಿ ಮಾತಿನಲೇ.....ಸಹಿ ಹಾಕುತ್ತಲೇ ಮಾಗುತಿದೆ ಹೃದಯ ಈ ಹೃದಯ ಸಾಗುವೆ ಕಥೆಯಾಗಿ ನಾ ಬದುಕುವೆ ಉಸಿರಾಗಿ ಹಿಡಿಯುವ ಬೆರಳಾಗಿ ನಾ ನಡೆಯುವೆ ನೆರಳಾಗಿ ಊಹಿಸಲು ಆಗದ ಕನಸಿನ ರೂಪಕ ಕಾದಿರಲು ನಿನ್ನನೇ ಮನಸಿದೆ ರಂಜಕ ಸೂಸಿರುವ ಕಂಪಿದು ಹರಡಿದೆ ವ್ಯಾಪಕ ನೀಡುಸಿರ ತಂಪಿಗೂ ಕಾಡಿದೆ ಕೌತುಕ ಪ್ರೀತಿ ಬಾಡದ ಸರಣಿ ಹಾವಳಿ ಯಾರಿಗೂ ಕಾಣದೆ ಮರಳಿ ಹೋಗಲಿ ಭಾವನೆ ತುಂಬಿದ ಸರಳ ಬಾಳಲಿ ಒಲವ ಮೊದಲ ಮಳೆಯೂ ಬೀಳಲಿ ನೆನೆಯುವೆ ಜೊತೆಯಾಗಿ ನಾ ಬದುಕುವೆ ಉಸಿರಾಗಿ ಹಿಡಿಯುವ ಬೆರಳಾಗಿ ನಾ ನಡೆಯುವೆ ನೆರಳಾಗಿ ನೆರಳಾಗಿ….. ಅ.. ಆಅ…..
Roman script
Ninna jothege serutale Kaledide hareyada bahupalu Ninna impanu keluttale Maretide kaviteya konesalu Mitimeeruttale ati vegadale Saagutide samaya ee samaya Sihi maatinale..... sahi haakuttale Maagutide hrudaya ee hrudaya Saaguve katheyagi naa, badkuve usiragi Hidiyuva beralagi naa, nadeyuve neralagi Oohisalu agada kanasina roopaka Kaadiralu ninnane manaside ranjaka Soosiruva kampidu haradide vyaapaka Needusira tampigoo kaadide koutuka Preeti baadada sarani haavali Yaarigu kaanade marali hogali Bhavane tumbida sarala baali Olava modala maleyoo beelali Neneyuve jotheyagi naa Badkuve usiragi Hidiyuva beralagi naa, nadeyuve neralagi Neralagi….. a.. aaah…
Song information
Genre: Romantic
Lyricist: Ashwath M Uppoor
Composer: Mohan P Nayar
Explore this song
- Composer: Mohan P Nayar
- Lyricist: Ashwath M Uppoor