ಕನ್ನಡ
ನಾನು ಹಡೆದವ್ವ ಹೆಸರು, ಪ್ರಕೃತಿ ಮಾತೆ ಅನುಗಾಲ ಬಾಳಿದವಳು ಅರಸಿಯಂತೆ ನಾ ಹಡೆದ ಮಕ್ಕಳೇ ಕೊಡಲಿ ಬೀಸಿದರೆನಗೆ ನನ್ನ ದೇಹದ ತುಂಬ ನೂರು ಗಾಯ ಮಣ್ಣ ಕಣ ಕಣಕು ಬಿತ್ತಿ ಅಣುವಿನ ಬೀಜ ನನ್ನ ಸುತರಿಂದಲೇ ಗರ್ಭಪಾತ ಈ ಶರಧಿ, ಪರ್ವತ ನಡುವೆ ಜೀವದ ಹಣತೆ ಹಚ್ಚಿ ಕಾದೆನು ತುಂಬ ವರ್ಷ ಕಾಲ ಸುಂಕ ಬಯಸದಿರೆ ಇತ್ತೇ ಸುಖವ ನಾನುಂದು ಇಂದು ಬೆಂಕಿಯಲಿ ಸುಟ್ಟಿಹೆನು
Roman script
Naanu hadedavva hesaru, prakruti maate Anugaala baalidaavalu arasiyante Naa hadeda makkalē kodali beesidarenege Nanna dehada tumba nooru gaaya Manna kaNa kaNaku bitti anuvina beeja Nanna sutarindalē garbhapaata Ee sharadhi, parvata naduve jeevada hanate Hacchi kaadenu tumba varsha kaala Sunka bayasadirē Itte sukha nanu endu Indu benkiyali suttihenu .
Song details
Genre: Bhavageethe
- Composer: Vijay Bhaskar
- Lyricist: Nagathihalli Chandrashekhar