ಕನ್ನಡ
ಕೋಗಿಲೆ ಓ ಕೋಗಿಲೆ ಯಾವೂರ ಸುದ್ದಿಯ ಹೊತ್ತು ತಂದೆ ಏಯ್ ಕೋಗಿಲೆ ಓ ಕೋಗಿಲೆ ಏನೇನು ಆಸೆಯ ಹೊತ್ತು ತಂದೆ ನಮ್ಮೂರ ಹಮ್ಮೀರ ನೀನು ಹಾಡುವ ಹಾಡಿಗೆ ಮಾತು ತಂದೆ ಮಾತಿಗು ರಾಗಕ್ಕು ನೀನು ಹಾಕುವ ಗಂಟಲ್ಲಿ ಸೇರ ಬಂದೆ ಹಾಡಯ್ಯ ನಮ್ಮೂರ ಹಮ್ಮೀರನೆ ಕೋಗಿಲೆ ಓ ಕೋಗಿಲೆ ಯಾವೂರ ಸುದ್ದಿಯ ಹೊತ್ತು ತಂದೆ ಕೋಗಿಲೆ ಓ ಕೋಗಿಲೆ ಏನೇನು ಆಸೆಯ ಹೊತ್ತು ತಂದೆ ಹಸ್ತದ ಊರಲ್ಲಿ ಕೈ ಇಟ್ಟರೆ ಮೈಯೂರಲ್ಲಿ ಹೊಯ್ ರೋಮಾಂಚವೆ ಸೊಂಟದ ಹಳ್ಳಿಗಳ ತೋಳಿಟ್ಟರೆ ಕಾಲೂರಲ್ಲಿ ಆಹ ರಂಗೋಲಿಯೆ ಮಲ್ಲಿಗೆ ಊರಲ್ಲಿ ಮೂಗಿಟ್ಟರೆ ಕಣ್ಣಿನಲ್ಲಿ ಆಹ ಆನಂದವೊ ಕಣ್ಣಿನ ಪಕ್ಕಕ್ಕೆ ಕಣ್ಣಿಟ್ಟರೆ ಹೂಬ್ಬೂರಲ್ಲಿ ಅಯ್ಯೊ ನಾಚಿಕೆಯೊ ಕೆನ್ನೆಯ ದಿಣ್ಣಿಲಿ ಬರಿ ಸಂಜೆನಾ ಬಾಯೂರ ಏರಿಲಿ ಬರಿ ಜೇನೆನಾ ಗುಂಡಿಗೆಯ ಊರು ಗುಡ್ಡಗಳ ಕೆಳಗಿದೆ ಮಂಡಿಗೆಯ ಪೇಟೆ ಸಂತೆಯಂತೆ ಒಳಗಿದೆ ಗುಂಡಿಗೆ ಸಂತೆಯ ಪೋರಿ ಮಾರಲು ಇಲ್ಲಿಗೆ ಏನು ತಂದೆ ನಮ್ಮೂರ ಹಮ್ಮೀರ ನೀನು ಹಾಡುವ ಹಾಡಿಗೆ ಮುತ್ತು ತಂದೆ ಹಾಡಲ್ಲೆ ಹಾಡಲೆ ಕೋಗಿಲೆಯೆ ಕೋಗಿಲೆ ಓ ಕೋಗಿಲೆ ಯಾವೂರ ಸುದ್ದಿಯ ಹೊತ್ತು ತಂದೆ ಕೋಗಿಲೆ ಓ ಕೋಗಿಲೆ ಏನೇನು ಆಸೆಯ ಹೊತ್ತು ತಂದೆ ಬೆಳ್ಳಿ ಸಾಲಕ್ಕಿಯೋ ಬೆಳ್ಳಿ ಸಾಲಕ್ಕಿಯೋ ತನ ನನ ನನ ತನ ನನ ತನ ನನ ನಾ ತನ ನನ ನನ ತನ ನನ ತನ ನನ ನಾ °°° ನಮ್ಮೂರ ಹಮ್ಮೀರ ನಿಮ್ಮೂರಿನ ಸುದ್ದಿಯನ್ನ ನಂಗೆ ತಾರ ಮೀಸೆಯು ಮೆಚ್ಚುವ ಹೆಣ್ಣಿದ್ದರೆ ನೋಡುತ್ತಾರ ಇಲ್ಲಿ ಮೆಚ್ಚುತ್ತಾರ ಊರಿಗು ಕೇರಿಗು ನಂಜಾಗದ ಹಣ್ಣಾದರೆ ತಿನ್ನುತ್ತಾರೆ ಕನ್ನಡ ಮಣ್ಣಿನ ಹೆಣ್ಣಾದರು ಪ್ರಾಣವನ್ನೇ ಅಹಾ ನೀಡುತ್ತಾರೆ ಕಾವೇರಿ ನೀರಂತೆ ತಿಳಿ ಜನವೇನಾ ಪ್ರೀತಿಗೆ ತವ್ರೂರು ಕರುನಾಡೇನಾ ಮುಟ್ಟಿದರೆ ಗಂಧ ತಟ್ಟಿದರೆ ದಂತವೆ ಮಂಡ್ಯದ ಗಂಡು ಒಲಿದರೆ ಸ್ವಂತವೆ ನಮ್ಮೂರ ಹಮ್ಮೀರ ನೀನು ಹಾಡುವ ಹಾಡಿಗೆ ನನ್ನೆ ತಂದೆ ಮಾತಿಗು ರಾಗಕ್ಕು ನಾನು ಹಾಕುವ ಗಂಟಲ್ಲಿ ನೀನು ಬಿದ್ದೆ ಹಾಡೆಯ್ಯ ನಮ್ಮೂರ ಹಮ್ಮೀರನೆ ಕೋಗಿಲೆ ಓ ಕೋಗಿಲೆ ಯಾವೂರ ಸುದ್ದಿಯ ಹೊತ್ತು ತಂದೆ ಕೋಗಿಲೆ ಓ ಕೋಗಿಲೆ ಏನೇನು ಆಸೆಯ ಹೊತ್ತು ತಂದೆ ನಮ್ಮೂರ ಹಮ್ಮೀರ ನೀನು ಹಾಡುವ ಹಾಡಿಗೆ ನನ್ನೆ ತಂದೆ ಮಾತಿಗು ರಾಗಕ್ಕು ನಾನು ಹಾಕುವ ಗಂಟಲ್ಲಿ ನೀನು ಬಿದ್ದೆ ಲಾ ಲಲ್ ಲಾ ಲಲ್ ಲಾ ಲಲ್ ಲಾ
Roman script
Kogile O Kogile Yaavura Suggiya Hoththu Thande Kogile O Kogile Yenenu Aaseya Hoththu Thande Nammoora Hammeera Neenu Haduva Haadige Maathu Thande Maathigu Raagaku Neenu Hakuva Gantalli Sera Bande Hadayya Nammoora Hammeerane Kogile O Kogile Yaavura Suggiya Hoththu Thande Kogile O Kogile Yenenu Aaseya Hoththu Thande Hasthada Ooralli Kai Ittare Mai Ooralli Hoy Romaanchave Sontada Hallili Tholittare Kaalooralli Aha Rangoliye Mallige Ooralli Moogittare Kannooralli Aaha Anandavo Kannina Patnakke Kannittare ………….. Ayyo Naachikeyo Kenneya Dinneli Bari Sanje Naa Baayoora Yerili Bari Jenenaa Gundigeya Ooru Guddagala Kelagide Mandigeya Pete Santheyanthe Olagide Gundige Santheya Pori Maralu Illige Yenu Thande Nammoora Hammeera Neenu Aaduva Haadige Muththu Thande Haadale Haadale Kogileye Kogile O Kogile Yaavura Suggiya Hoththu Thande Kogile O Kogile Yenenu Aaseya Hoththu Thande Belli Saalakkiyo Belli Saalakkiyo Nammoora Hammeera Nimmurina Suddiyanna Nange Thaara Meeseyu Mechchuva Henniddare Noduthara Illi Mechuththara Oorigu Kerigu Nanjaagada Hannadare Thinnuththare Kannada Mannina Hennadare Pranavanne Aha Needuththare Kaaveri Neeranthe Thili Janavenaa Preethige Thourooru Karunaade Naa? Muttidare Gandha Thattidare Danthave Mandyada Gandu Olidare Swanthave Nammoora Hammeera Neenu Haduva Haadige Nanne Thande Maathigu Raagaku Naanu Hakuva Gantalli Neenu Bidde Hadiya Nammoora Hammeerane Kogile O Kogile Yaavura Suggiya Hoththu Thande Kogile O Kogile Yenenu Aaseya Hoththu Thande Nammoora Hammeera Neenu Haduva Haadige Maathu Thande Maathigu Raagaku Naanu Hakuva Gantalli Neenu Bidde Hadiya Nammoora Hammeerane Nammoora Hammeera Songs Lyrics Kogile O Kogile Yaavura Aaseyu Munde Munde Ammamma Gumma Gaali Gaali Nammoora Kaveriya Dande
Song information
Genre: Romantic
Lyricist: M.N. Krupakar
Composer: M.N. Krupakar
Explore this song
- Composer: M.N. Krupakar
- Lyricist: M.N. Krupakar