ಕನ್ನಡ
ಈ ನೆಲದ ನೆಲೆಯಲಿ ಮನಸು ಕುಣಿಯಲಿ ನವಿಲೇ ನೀನೇನೆ ನಾನಾಗುವೆ ಗೆಲುವಾಗಿಯೇ ಒಲಿವೆ ನವಿಲೇ ನವಿಲೆ ತಂಗಾಳಿ ಬೀಸಿ ಬರದೇ ಸೌಗಂಧ ಸುಖವ ತರದೇ ಚಿಗುರೆಲೆಯು ಎಲ್ಲಿಗೆ ಮರವೇ ನಿನ್ನ ಗೆಳತಿ ನಾನು ಮೊರೆವೆ ಮತ್ಯಾಕೆ ಮೌನ ಗಿಳಿಯೇ ಸಿತ್ಯಾಕೆ ತಿಳಿಯೆ ಹೋತ್ಯಾಕೆ ಹೇಳು ಅಳಿಲೇ ಗುಟ್ಯಾಕೆ ನನ್ನ ಬಳಿಯೇ ಹೇಳೀರೆ ನಿಮ್ಮನ್ನಾ ನಾ ಮರೆಯಲೇ ತೊಳೆಯಲೇ ಈ ಹಸಿರು ಸಿರಿಯಲಿ ಮನಸು ಮೆರೆಯಲಿ ನವಿಲೇ ನಿನ್ನಾಂಗೆಯೇ ಕುಣಿವೆ ನಿನ್ನಂತೆಯೇ ನಲಿವೆ ನವಿಲೆ ನವಿಲೆ ಏನಂಥಾ ಮುನಿಸು ಗಿರಿಯೆ ಮಾತನ್ನ ಮರೆತೆ ಸರಿಯೇ ಜೇನಂಥಾ ಪ್ರೀತಿ ಸುರಿದೇ ನನ್ನ ಜೀವ ಜೀವ ನದಿಯೇ ಈ ಹಸಿರು ಸಿರಿಯಲಿ ಮನಸು ಮೆರೆಯಲಿ ನವಿಲೇ ನವಿಲೇ ನಿನ್ನ ಸಂಗಮ ನಗುವೆ ನನ್ನ ನೆನಪು ನೀನೇ ಹೆಚ್ಚು ಹೂವು ಚೆಲುವು ತರುವ ನಿನ್ನ ಕನಸು ಹಾದಿ ಹೆಚ್ಚು ಹಾರುವ ಹಕ್ಕಿ ಹಾದಿಯಲಿ ನಾ ನಿನ್ನ ಜೊತೆ ನೀನೆ ನನ್ನ ನಗುವೆ, ನೀನೆ ನನ್ನ ಬಾಳಿನ ಬೆಳಕು ನೀನೆ ನನ್ನ ಪ್ರೀತಿಯ ತಣುಕು, ನೀನೆ ನನ್ನ ಪ್ರಿಯ ನವಿಲೆ
Roman script
ee nelada neleyali manasu kuniyali navile neenene nanaguve geluvagiye olive navile navile tangali beesi barade sougandha sukhava tarade chigureleyu ellige marave ninna gelati nanu moreve matyake mauna giliye sityake tiliyye hotyake helu alile gutyake nanna baliyye helire nimmanna na mareyale toleyale ee hasiru siriyali manasu mereyali navile ninnangeye kunive ninnanteye nalive navile navile eenanta munisu giriye matanna marette sariye jenanta preeti suride nanna jeeva jeeva nadiye ee hasiru siriyali manasu mereyali navile navile ninna sangama naguve nanna nenapu neene hechchu hoovu cheluvu taruva ninna kanasu haadi hechchu haaruva hakki haadiyali na ninna jothe neene nanna naguve, neene nanna baalina belaku neene nanna preetiya thanuku, neene nanna priya navile .
Song information
Genre: Bhavageethe
Lyricist: Gopal Yagnik
Composer: Dr. C. Ashwath
Explore this song
- Composer: Dr. C. Ashwath
- Lyricist: Gopal Yagnik