ಕನ್ನಡ
ಹೆ ಹುಡುಗಿ ಯಾಕ್ ಹಿಂಗ್ ಆಡ್ತಿ ಈ ಮಾತಲ್ಲೆ ಮಳ್ಳ ಮಾಡ್ತಿ..... ವರ್ಷ ಆದ್ರು ಹಿಂಗ ಆಡ್ತಿ ನೀ ಸಿಗವಲ್ಲೆ ಕೈಗೆ..... ಏ ಹುಡುಗ ಯಾಕೊ ಕರಿತಿ ಸಿಕ್ಕಲ್ಲೆ ಸಿಗ್ನಲ್ ಕೊಡ್ತಿ ದಿನಕೊಂದು ಡೈಲಾಗ್ ಹೊಡಿತಿ..... ಹೆಂಗೈತೆ ಮೈಗೆ ನಿನ್ನ ನಡುವು ,ಸಣ್ಣ ಐತಿ ನಡಿಗೆ, ಕಣ್ಣು ಕುಕ್ಕೈತಿ..... ನಿನ್ನ ಗುಂಗ ಏರೈತಿ ಮನ್ಸು ಮಂಗ್ಯ ಆಗೈತಿ ನನ್ನ ತಲಿಯ ಕೆಡಿಸೈತಿ..... ಹೆ... ಹುಡುಗಿ ... ಏನ್ ಮಾವ..... ಚುಟು.. ಚುಟು.. ಎಲ್ಲಿ?..... ಚುಟು ಅಂತೈತಿ ನನಗೆ..... ಚುಮು ಚುಮು ಆಗ್ತೈತಿ..... ಚುಟು ಅಂತೈತಿ ನನಗೆ..... ಚುಮು ಚುಮು ಆಗ್ತೈತಿ..... ಊರ್ ಹಿಂದೆ ಬಾಳೆ ತೋಟ..... ಊರ್ ಮುಂದೆ ಖಾಲಿ ಸೈಟು..... ಇದಕೆಲ್ಲ ನಿನಾಗ ಒಡತಿ..... ಮತ್ಯಾಕ ಅನುಮಾನ ಪಡತಿ..... ಶೋಕಿಗೆ ಸಾಲ ಮಾಡಿ ತಂದೀದಿ ಬುಲ್ಲೆಟ್ ಗಾಡಿ..... ನನ್ನೋಡಿ ಡಬಲ್ ಹಾರ್ನ್ ಹೊಡಿತಿ..... ಊರಾಗ ನೀನೆಷ್ಟ್ ಮೆರಿತಿ..... ಊರಾಗ ನಂದೊಂದ್ ಲೆವೆಲ ಐತಿ..... ದಾರ್ಯಾಗ್ ನಿಂತು ಯಾಕ ಬೈತಿ..... ಇಷ್ಟ್ ಕಾದತಿ ಮಳ್ಳ ಮಾಡತಿ..... ಮನಸ್ಯಾಂಗ ತಡಿತೈತಿ..... ಮಾವ.... ಏನ ಹುಡ್ಗಿ..... ಚುಟು ಚುಟು ಅಂತೈತಿ ನನಗು..... ಚುಮು ಚುಮು ಆಗ್ತೈತಿ..... ಚುಟು ಚುಟು ಅಂತೈತಿ ನನಗು..... ಚುಮು ಚುಮು ಆಗ್ತೈತಿ..... ಚುಟು ಚುಟು ಅಂತೈತಿ ನನಗೆ..... ಚುಮು ಚುಮು ಆಗ್ತೈತಿ.....
Roman script
He hudugi yaak hing aadti Ee maatalle malla maadti..... Varsha aadru hing aadti Nee sigavalle kaige..... Ee huduga yaako kariti Sikkalle signal kodti Dinakondu dialogue hoditi..... Hengaite maige Ninna naaduvu, sanna aiti Nadige, kannu kukkaiti..... Ninna gunga eraiti Mansu mangya aagaiti Nanna thaliya kedisaiti..... He... hudugi ... Een maava..... Chutu.. chutu.. Elli?..... Chutu antaite nanage..... Chumu chumu aagtaiti..... Chutu antaite nanage..... Chumu chumu aagtaiti..... Oor hinde baale tota..... Oor munde khaali site..... Idakella ninaaga odati..... Matyaaka anumaana padati..... Shokige saala maadi Tandidi bullet gaadi..... Nannodi double horn hoditi..... Ooraga neene ostondu meriti..... Ooraga nandond level aiti..... Daaryag nintu yaaka baiti..... Isht kaadati Malla maadati..... Manasyaang taditaiti..... Maava.... en hudgi..... Chutu chutu antaite nanagu..... Chumu chumu aagtaiti..... Chutu chutu antaite nanagu..... Chumu chumu aagtaiti..... Chutu chutu antaite nanage..... Chumu chumu aagtaiti.....
Song information
Genre: Comedy and Drama
Lyricist: Shivu Bhergi
Composer: Arjun Janya
Explore this song
- Composer: Arjun Janya
- Lyricist: Shivu Bhergi