ಕನ್ನಡ
ಬೊಂಬೆ ಹೇಳುತೈತೆ..... ಮತ್ತೆ ಹೇಳುತೈತೆ..... ನೀನೆ ರಾಜಕುಮಾರ..... ಬೊಂಬೆ ಹೇಳುತೈತೆ..... ಮತ್ತೆ ಹೇಳುತೈತೆ..... ನೀನೆ ರಾಜಕುಮಾರ..... ಹೊಸ ಬೆಳಕೊಂದು ಹೊಸಿಲಿಗೆ ಬಂದು ಬೆಳಗಿದೆ ಮನೆಯ ಮನಗಳ ಇಂದು ಆರಾಧಿಸೊ..... ರಾರಾಧಿಸೊ..... ರಾಜರತ್ನನು ಆಡಿಸಿಯೆ ನೋಡು, ಬೀಳಿಸಿಯೆ ನೋಡು ಎಂದು..... ಸೋಲದು..... ಸೋತು ತಲೆಯ ಬಾಗದು..... ಬೊಂಬೆ ಹೇಳುತೈತೆ..... ಮತ್ತೆ ಹೇಳುತೈತೆ..... ನೀನೆ ರಾಜಕುಮಾರ..... ಗುಡಿಸಲೆ ಆಗಲಿ ,ಅರಮನೆ ಆಗಲಿ ಆಟವೆ ನಿಲ್ಲದು, ಎಂದು..... ಆಟ ನಿಲ್ಲದು..... ಹಿರಿಯರೆ ಇರಲಿ ,ಕಿರಿಯರೆ ಬರಲಿ ಬೇಧವೆ ತೋರದು , ಎಂದು..... ಬೇಧ ತೋರದು..... ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿರುವ ಆಕಾಶ ನೋಡದ ಕೈಯ ನಿನದು.....ಪ್ರೀತಿ ಹಂಚಿರುವ ಜೊತೆಗಿರು ನೀನು ಅಪ್ಪನ ಹಾಗೆ ಹಣ್ಣೆಲೆ ಕಾಯೊ ವಿನಯಿದಿ..... ಹೀಗೆ ನಿನ್ನನು ಪಡೆದ ನಾವು..... ಪುನೀತ ಬಾಳು ನಗು ನಗುತ..... ಬೊಂಬೆ ಹೇಳುತೈತೆ..... ಮತ್ತೆ ಹೇಳುತೈತೆ..... ನೀನೆ ರಾಜಕುಮಾರ..... ತಾನೆ ಉರಿದು ಮನೆಗೆ ಬೆಳಕು ಕೊಡುವ ದೀಪವಿದು, ನಂದಾ ದೀಪವೇ ಇದು..... ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು..... ಸಮಯದ ಸೂತ್ರ ಅವನದು..... ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ..... ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ ಯೋಗವು..... ಒಮ್ಮೆ ಬರುವುದು ನಮಗೆ ಯೋಗ್ಯತೆ ಒಂದೆ, ಉಳಿವುದು ಕೊನೆಗೆ..... ಸೂರ್ಯನೊಬ್ಬ..... ಚಂದ್ರನೊಬ್ಬ..... ರಾಜನೂ ಒಬ್ಬ..... ಈ ರಾಜನೂ ಒಬ್ಬ..... ಆಡಿಸಿಯೆ ನೋಡು,ಬೀಳಿಸಿಯೆ ನೋಡು ಎಂದು..... ಸೋಲದು, ಸೋತು ತಲೆಯ ಬಾಗದು..... ಬೊಂಬೆ ಹೇಳುತೈತೆ,ಮತ್ತೆ ಹೇಳುತೈತೆ..... ನೀನೆ ರಾಜಕುಮಾರ.....
Roman script
Bombe heluthaithe..... matte heluthaithe..... Neene raajakumaara..... Bombe heluthaithe..... matte heluthaithe..... Neene raajakumaara..... Hosa belakondhu hosilige bandu Belagide maneya managala indu Aaradhiso..... raaradhiso..... raajarathnanu Aadisiye nodu, beelisiye nodu Endu..... soladu..... soothu thaleya baagadu..... Bombe heluthaithe..... matte heluthaithe..... Neene raajakumaara..... Gudisale aagali, aramane aagali Aatave nilladu, endu..... aata nilladu..... Hiriyare irali, kiriyare barali Bedhave tooradu, endu..... beda tooradu..... Ella iddhu enu illada haage badukiruva Aakaasha nodada kaiya ninadu..... preeti hanchiruva Jotegiru neenu appana haage Hannelae kaayo vinayidi..... heege Ninnanu padeda naavu..... puneetha Baalu nagu naguta..... Bombe heluthaithe..... matte heluthaithe..... Neene raajakumaara..... Taane uridu manege belaku Koduva deepavidu, nanda deepave idu..... Aadisuvaatana karuneya mele namma paatravu..... Samayada soothra avanadu..... Ondu muttina katheya helitu ee bombe..... Aa katheyallidda raajanange neenu bande Yogavu..... omme baruvudu namage Yogyathe onde, ulivudu konege..... Sooryanobba..... Chandranobba..... Rajano obba..... ee rajano obba..... Aadisiye nodu, beelisiye nodu Endu..... soladu, soothu thaleya baagadu..... Bombe heluthaithe, matte heluthaithe..... Neene raajakumaara.....
Song information
Genre: family-oriented drama
Lyricist: Santhosh Ananddram
Composer: V. Harikrishna
Explore this song
- Composer: V. Harikrishna
- Lyricist: Santhosh Ananddram