ಕನ್ನಡ
ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರಗಾದೆ ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ ಉರಿ ಬಿಸಿಲು ತಂಪಾಯ್ತು ನಿನ್ನ ನಾ ನೊಡಲು ಮೈ ಏಕೊ ಬಿಸಿಯಾಯ್ತು ನೀನು ಬಳಿ ನಿಂತು ನಗಲು ನೀ ನಡೆವ ಹಾದಿಯಲ್ಲಿ ಕಲ್ಲು ಮೃದುವಾಯಿತು ಮುಳ್ಳೆಲ್ಲ ಹೂವಾಗಿ ಭೂಮಿಯೇ ಸ್ವರ್ಗವಾಯ್ತು ನಿಂತಲ್ಲೆ ನೀರಾಗಿ ನಾ ಕರಗಿಹೋದೆ ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರಗಾದೆ ಸೊಗಸೆಂಬ ನುಡಿಗಿಂತ ಸೊಗಸು ಈ ರೂಪವು ಹಿತವೆಂಬ ನುಡಿಗಿಂತ ಹಿತವು ಈ ನಿನ್ನ ಒಲವು ಲ ಲ ಲ... ಹ! ಹ! ಹ! ಹ! ಲ ಲ ಲ... ಲ ಲ ಲ ಲ ಲ ಲ ಲ ಲ ಲ ಲ ಲ ಲ ಲ ಲ ಲ ನಿನ್ನಿಂದ ಆನಂದ ಇಂದು ನಾ ಕಂಡೆನು ಈ ನಿನ್ನ ಸ್ನೇಹವನು ಇನ್ನು ಎಂದೆಂದು ಬಿಡೆನು ಸವಿಯಾದ ಮಾತಿಂದ ಹೊಸ ಬಾಳು ತಂದೆ ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರಗಾದೆ ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ ಹಾಂ ಹಾಂ ಹಂ ಹಂ ಲ ಲ ಲ ಲ ಲ ಲ ಲ ಲಲ ಹೋ ಹೊ ಹೊ ಹೊ ಲ ಲ ಲ ಲ ಲ ಲ ಲ ಲಲ ಹಾ ಹಾ ಹ ಹ ಲಲ ಲಾಲ ಹಾ ಹಾ ಹ ಹ ಲಲ ಲಾಲ
Roman script
Bayasade bali bande Bayakeya siri tande Ninna andakke beragaade Kariyade bali bande Sadagara tharalende Mana ondaagi jotheyaade Uri bisilu tampaithu Ninna naa nodalu Maiyeko bisiyaythu Neenu bali ninthu nagalu Nee nadeva haadiyali Kallu mruduvayithu Mullella hoovaagi Bhoomiye swargavayithu Nintalle neeraagi Naa karagihode Kariyade bali bande Sadagara taralende Mana ondaagi jotheyaade Bayasade bali bande Bayakeya siri tande Ninna andakke beragaade Sogasemba nudigintha Sogasu ee roopavu Hitavemba nudigintha Hitavu ee ninna olavu Lalalalaaa hahahaaaa Lalalalaaa lalalaaa lalalalala laalaa laalaaal lalalalaa Ninninda aananda indu na kandenu Ee ninna snehavanu innu Yendendu bidenu Saviyaada maathinda hosa baalu tande Bayasade bali bande Bayakeya siri tande Ninna andakke beragaadeee.. Kariyade bali bande Sadagara taralende Mana ondaagi jotheyaade Ha ha ha haaa Lalalalalaaa hoo ooo oooo lalaalalalalalaa haha haa haaa haa lalaala haha haa haaa haa lalaala
Song information
Genre: Romantic
Lyricist: Chi. Udayashanker
Composer: Rajan–Nagendra
Explore this song
- Composer: Rajan–Nagendra
- Lyricist: Chi. Udayashanker