ಕನ್ನಡ
ಬಂದೆಯ ಬಾಳಿನ ಬೆಳಕಾಗಿ ಬಂದೆಯ ಪ್ರೇಮದ ಸಿರಿಯಾಗಿ ನನಗಾಗಿ ನನ್ನ ಜೊತೆಯಾಗಿ ನನಗಾಗಿ ನನ್ನ ಜೊತೆಯಾಗಿ ಸ್ನೇಹದ ಮಾತಿಂದ ಪ್ರೀತಿಯ ಜೇನಿಂದ ತುಂಬುತ ಅನಂದಾ ಬಂದೆಯ ಬಾಳಿನ ಬೆಳಕಾಗಿ ಬಂದೆಯ ಪ್ರೇಮದ ಸಿರಿಯಾಗಿ ನನಗಾಗಿ ನನ್ನ ಜೊತೆಯಾಗಿ ನನಗಾಗಿ ನನ್ನ ಜೊತೆಯಾಗಿ ತಾವರೆ ಮೊಗ್ಗೊಂದು ಸೂರ್ಯನ ಕಂಡಾಗ ಅರಳಿ ನಗುವ ಹಾಗೆ ಈ ಮೊಗವೇಕೋ ಕಾಣೆ ಹೊವಾಯಿತೀಗ ಕತ್ತಲು ಎಲ್ಲೆಲ್ಲೂ ಮುತ್ತಲು ಭಯದಲ್ಲಿ ಹೂವು ಬಾಡುತಿರಲು ಈ ನಿನ್ನ ಕಣ್ಣ ಕಾಂತಿ ಹೊಸ ಜೀವ ತಂದಿತು ಜಾಣೆ ನುಡಿಗಳೋ ವೀಣೇ ಸ್ವರಗಳೋ ಕಣೆನು ಪ್ರೇಯಸಿ ನಾನು ಕಣೆನು ಪ್ರೇಯಸಿ ನಾನು ಬಂದೆಯ ಬಾಳಿನ ಬೆಳಕಾಗಿ ಬಂದೆಯ ಪ್ರೇಮದ ಸಿರಿಯಾಗಿ ನನಗಾಗಿ ನನ್ನ ಜೊತೆಯಾಗಿ ನನಗಾಗಿ ನನ್ನ ಜೊತೆಯಾಗಿ ಸ್ನೇಹದ ಮಾತಿಂದ ಪ್ರೀತಿಯ ಜೇನಿಂದ ತುಂಬುತ ಅನಂದಾ ಬಂದೆಯ ಬಾಳಿನ ಬೆಳಕಾಗಿ ಬಂದೆಯ ಪ್ರೇಮದ ಸಿರಿಯಾಗಿ ನನಗಾಗಿ ನನ್ನ ಜೊತೆಯಾಗಿ ನನಗಾಗಿ ನನ್ನ ಜೊತೆಯಾಗಿ ಆಸರೆ ಏನೊಂದು ಕಾಣಾದೆ ನಾನೊಂದು ಅಂದು ಒಡಿ ಬಂದೆ ದೇವರ ಹಾಗೆ ನಿನ್ನ ನಾನಲ್ಲಿ ಕಂಡೆ ಹೇಳುವಾರರಿಲ್ಲ ಕೇಳುವಾರರಿಲ್ಲ ಒಂಟಿ ಬಾಳಿನಲ್ಲಿ ದೇವತೆಯಂತೆ ನೀನು ನನ್ನಲ್ಲಿ ಬಂದೆ ಹೃದಯ ಅರಲಿತು ಮನಸು ಕುಣಿಯಿತು ಈ ಸವಿ ಮಾತನು ಕೇಳಿ ಈ ಸವಿ ಮಾತನು ಕೇಳಿ ಬಂದೆಯ ಬಾಳಿನ ಬೆಳಕಾಗಿ ಬಂದೆಯ ಪ್ರೇಮದ ಸಿರಿಯಾಗಿ ನನಗಾಗಿ ನನ್ನ ಜೊತೆಯಾಗಿ ನನಗಾಗಿ ನನ್ನ ಜೊತೆಯಾಗಿ ಸ್ನೇಹದ ಮಾತಿಂದ ಪ್ರೀತಿಯ ಜೇನಿಂದ ತುಂಬುತ ಅನಂದಾ ಬಂದೆಯ ಬಾಳಿನ ಬೆಳಕಾಗಿ ಬಂದೆಯ ಪ್ರೇಮದ ಸಿರಿಯಾಗಿ ನನಗಾಗಿ ನನ್ನ ಜೊತೆಯಾಗಿ
Roman script
Bandeya baalina belakaagi Bandeya preyada siriyagi Nanagaagi nanna joteyaagi Nanagaagi nanna joteyaagi Snehada maatinda Pretiya jeeninda Thumbuta anandaa Bandeya baalina belakaagi Bandeya preyada siriyagi Nanagaagi nanna joteyaagi Nanagaagi nanna joteyaagi Taavare moggondu sooryana kandaga Arali naguva haage Ee mogaveko kaane hovaayiteega Kattalu ellelloo muttalu bhayadalli Hoovu baadutiralu Ee ninna kanna kaanti Hosa jeeva tanditu Jaane nudigaloo veene swaragaloo Kanenu preyasi naanu Kanenu preyasi naanu Bandeya baalina belakaagi Bandeya preyada siriyagi Nanagaagi nanna joteyaagi Nanagaagi nanna joteyaagi Snehada maatinda Pretiya jeeninda Thumbuta anandaa Bandeya baalina belakaagi Bandeya preyada siriyagi Nanagaagi nanna joteyaagi Nanagaagi nanna joteyaagi Aasare enondu kaanaade naanondu Andu odi bande Devara haage ninna naanalli kande Heluvaararilla keluvaararilla Oṇṭi baalinali Devateyante neenu nannalli bande Hridaya aralitu manasu kuniyitu Ee savi maatanu keli Ee savi maatanu keli Bandeya baalina belakaagi Bandeya preyada siriyagi Nanagaagi nanna joteyaagi Nanagaagi nanna joteyaagi Snehada maatinda Pretiya jeeninda Thumbuta anandaa Bandeya baalina belakaagi Bandeya preyada siriyagi Nanagaagi nanna joteyaagi
Song information
Genre: Romantic
Lyricist: Chi. Udaya Shankar
Composer: Nagendra
Explore this song
- Composer: Nagendra
- Lyricist: Chi. Udaya Shankar